ಚರ್ಚೆಪುಟ:ಕ್ಯಾಥೋಡ್ ಕಿರಣಗಳು

ವಿಕಿಪೀಡಿಯ ಇಂದ
Jump to navigation Jump to search

ವೆನೀಲ ರವರೆ ಕ್ಯಾಥೋಡ್ ಕಿರಣಗಳ ಬಗ್ಗೆ ಒಳ್ಳೆಯ ಲೇಖನವನ್ನು ಸೃಷ್ಟಿಸಿದ್ದೀರಿ. ಬಹಳ ಚೆನ್ನಾಗಿ ಅರ್ಥವಾಗುತ್ತದೆ. ಇದರಿಂದ ನಾನು ಕ್ಯಾಥೋಡ್ ಕಿರಣಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡೆ. ನಾನು ನಿಮ್ಮ ಲೇಖನವನ್ನು ಓದಿದ ನಂತರ ನನ್ನ ಅಭಿಪ್ರಾಯವೆನೆಂದರೆ ಈ ಲೇಖನದಲ್ಲಿ ಕೆಲವಡೆ ಕಾಗುಣಿತ (ಗುಣಿತಾಕ್ಷರ) ತಪ್ಪಾಗಿದೆ. ಇದನ್ನು ಸರಿಪಡಿಸಿದರೆ ಈ ಲೇಖನವು ಅನೇಕ ಜನರಿಗೆ ಉಪಯೋಗವಾಗುತ್ತದೆ. ಇದೇ ರೀತಿ ನೀವು ಮತ್ತಷ್ಟು ಲೇಖನವನ್ನು ಸೃಷ್ಠಿಸಿ. ಧನ್ಯವಾದಗಳು--ಜೀವಿತ ನಿತ್ಯ (ಚರ್ಚೆ) ೧೨:೫೯, ೧೨ ಜನವರಿ ೨೦೧೬ (UTC)