ಚರ್ಚೆಪುಟ:ಕಲ್ಪನಾ ಚಾವ್ಲ

    ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

    ಕಲ್ಪನಾ ಚಾವ್ಲಾ ಭಾರತೀಯ ಸಂಜಾತರಾಗಿದ್ದು, ಅಮೆರಿಕನ್ ಪ್ರಜೆಯಾಗಿದ್ದರು. ಈ ಕಾರಣದಿಂದ ಇವರನ್ನು "ಭಾರತದ ಮೊದಲ ಮಹಿಳಾ ಗಗನಯಾತ್ರಿ" ಎಂದು ಕರೆಯಲು ಆಗುವುದಿಲ್ಲ. ಆದ್ದರಿಂದ ಈ ವಾಕ್ಯವನ್ನು "ಮೊದಲ ಭಾರತೀಯ ಸಂಜಾತ ಮಹಿಳಾ ಗಗನಯಾತ್ರಿ" ಎಂದು ಬದಲಾಯಿಸಿದೆ. Ksj dr ೧೭:೨೫, ೨೨ September ೨೦೦೬ (UTC)

    Start a discussion about ಕಲ್ಪನಾ ಚಾವ್ಲ

    Start a discussion