ಚರ್ಚೆಪುಟ:ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016

ವಿಕಿಪೀಡಿಯ ಇಂದ
Jump to navigation Jump to search

ಲೇಖನದ ಶೀರ್ಷಿಕೆ ಮತ್ತು ವಿಷಯಗಳ ಬಗ್ಗೆ[ಬದಲಾಯಿಸಿ]

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016 ಎಂದು ಶೀರ್ಷಿಕೆ ಇರುವುದು. ಆದರೆ 'ದತ್ತಿನಿಧಿ ಬಹುಮಾನ' ಲ್ಲಿ ..2015ನೇ ಸಾಲಿನ ಅಕಾಡೆಮಿಯ 7 ದತ್ತಿನಿಧಿ ಬಹುಮಾನಗಳಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ...' ಎಂದಿದೆ. ಲೇಖನದ ಶೀರ್ಷಿಕೆ ಮತ್ತು ವಿಷಯಗಳು ಸರಿಹೊಂದುತ್ತಿಲ್ಲ ಎಂದು ನನ್ನ ಅನಿಸಿಕೆ.
  2. 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಎಂಬ ಲೇಖನದ ಜತೆ(ಅದನ್ನು ಸರಿಪಡಿಸಿ) ಹೊಸ ಶೀರ್ಷಿಕೆ ಮಾಡಿ ಅದನ್ನು ಸೇರಿಸಿದ್ದರೆ ಸಾಕಿತ್ತಲ್ಲವೆ? ಇನ್ನೊಂದು ಹೊಸ ಲೇಖನದ ಅಗತ್ಯವಿದೆಯೇ?ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೨೦, ೪ ಮಾರ್ಚ್ ೨೦೧೮ (UTC)