ಚರ್ಚೆಪುಟ:ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು

From ವಿಕಿಪೀಡಿಯ
Jump to navigation Jump to search

ತಪ್ಪು ಮಾಹಿತಿಗಳು ಸಾಕಷ್ಟು ಇದೆ, ದಯವಿಟ್ಟು ಅಂತಹ ಮಾಹಿತಿಯನ್ನು ಪರಿಶೀಲಿಸಿ. ಅದಷ್ಟು ಬೇಗ ಸರಿಪಡಿಸಿ--Kishorekumarrai (ಚರ್ಚೆ) ೦೮:೦೭, ೬ ಜೂನ್ ೨೦೧೮ (UTC)

ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು ಎಂಬ ಪುಟದಡಿಯಲ್ಲಿ 'ಆಯ್ಕೆಯಾದವರ ಪಟ್ಟಿ' ವಿವರ ಹಾಕುತ್ತಿರುವುದು ಸರಿಯಲ್ಲ. ಶೀರ್ಷಿಕೆಗೆ ತಕ್ಕ ಮಾಹಿತಿ ತುಂಬಿಸಿ. ಇಲ್ಲವೇ ಬೇರೆ ಪುಟ ಮಾಡಿ ಹಾಕಿ.--Vikashegde (ಚರ್ಚೆ) ೦೮:೪೦, ೬ ಜೂನ್ ೨೦೧೮ (UTC)

    • ತಪ್ಪುಗಳಿರುವುದು ನಿಜ - ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳ ಪುಟದಲ್ಲಿ ಫಲಿತಾಂಶದ ಅವಶ್ಯಕತೆ ಇಲ್ಲ. ಅದು ಬೇರೆ ಕಡೆ ಸಿಗುವುದು. ಕ್ಷೇತ್ರಸಂಖ್ಯೆ ಜಿಲ್ಲೆ, ಕ್ಷೇತ್ರ, ಮೀಸಲು ಯಾವುದಕ್ಕೆ ಎಂಬ ವಿವರ, ಇರಬೇಕಾದ್ದು ಅಗತ್ಯ. ಸರಿಪಡಿಸಿ ಹಾಕಿದ್ದನ್ನು ಅಳಿಸಿದ್ದಾರೆ! ಅವರು ಪ್ರಯತ್ನ ಮಾಡಲಿ Bschandrasgr (ಚರ್ಚೆ) ೦೮:೪೫, ೬ ಜೂನ್ ೨೦೧೮ (UTC)

ಈ ಪುಟದಲ್ಲಿರುವ ಮಾಹಿತಿಗಳನ್ನು ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ ಪುಟದ ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮#ಆಯ್ಕೆಯಾದ ಸದಸ್ಯರ ಪಟ್ಟಿ ವಿಭಾಗದಲ್ಲಿ ಹಾಕಬೇಕಾಗಿ ವಿನಂತಿ. ಈ ಪುಟಕ್ಕೆ ಈಗ ಇರುವುದು ಸೂಕ್ತ ಮಾಹಿತಿ ಅಲ್ಲ.--Vikashegde (ಚರ್ಚೆ) ೦೮:೩೪, ೧೨ ಜೂನ್ ೨೦೧೮ (UTC)