ಚರ್ಚೆಪುಟ:ಕರ್ನಾಟಕ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ತಿದ್ದುಪವಿಗಾಗಿ[ಬದಲಾಯಿಸಿ]


  • ಕರ್ನಾಟಕವು ನಂದ ಸಾಮ್ರಾಜ್ಯಕ್ಕೆ ಸೇರಿರಲಿಲ್ಲ; ಇದನ್ನು ಸರಿಪಡಿಸಿ..ವಿಕಿ ಇಂಗ್ಲಿಷ್ -ನಂದ ಸಾಮ್ರಾಜ್ಯ :-

--

  • At its greatest extent, the Nanda Empire extended from Bengal in the east, to Punjab in the west and as far south as the Vindhya Range

Bschandrasgr ೧೧:೫೨, ೭ ಜುಲೈ ೨೦೧೩ (UTC) :ಬಿ ಎಸ್ ಚಂದ್ರಶೇಖರ;

ಪ್ರಸ್ತಾವನೆಯಲ್ಲಿ ನೀವು ರಾಯಚೂರಿನ ಶಿವಲಿಂಗ ಎಂಬುವರ ಬಗ್ಗೆ ಸೇರಿಸುವುದು ಬಹಳ ಆಭಾಸಕಾರಿಯಾಗಿ ಕಾಣುತ್ತಿದೆ, ಅದನ್ನು ಬದಲಾಯಿಸಿ.
  • ರಾಜ್ಯದಲ್ಲಿ ಮೊದಲ ಬಾರಿಗೆ ಶಿವಲಿಂಗ ಕೂಡ್ಲಿ ಇವರು ರಾಯಚೂರು ಜಿಲ್ಲೆಯವರು ಇವರ ಸಾಧನೆ ತು೦ಬ ಅಪಾರ : ಇವರು ಯಾರು? ಇವರ ಕೊಡಿಗೆ ಏನು ? ಗೊತ್ತಿದ್ದವರು ತಿಳಿಸಿ/Bschandrasgr (ಚರ್ಚೆ) ೧೬:೫೬, ೨೧ ಫೆಬ್ರುವರಿ ೨೦೧೬ (UTC)