ಚರ್ಚೆಪುಟ:ಕರಿಮೆಣಸು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಚರ್ಚೆ[ಬದಲಾಯಿಸಿ]

ಕೆಳಗಿನ ವಾಕ್ಯ ಅನುವಾದಿಸಲು ನನಗೆ ಸ್ವಲ್ಪ ಕಷ್ಟವಾಗಿದೆ .. ಹಾಗೇ ಬಿಟ್ಟಿದ್ದೇನೆ The cuttings are usually cultivars, selected both for yield and quality of fruit. --ಕಾರ್ತಿಕ್ ೦೦:೦೬, ೬ July ೨೦೦೬ (UTC)

'cultivars' = ತಳಿ (OR ತಳಿಗಳು), 'yield' = ಇಳುವರಿ OR ಉತ್ತಮ ಇಳುವರಿ, 'quality' = ಮೌಲ್ಯ. ಇದು ಉಪಯೋಗಬಹುದು. - ಮನ | Mana ೦೦:೨೩, ೬ July ೨೦೦೬ (UTC)

ಈ ಕೆಳಗಣ ಪದಗಳ ಅನುವಾದ ತಪ್ಪಿದ್ದರೆ ಸರಿಪಡಿಸಿ ,ಇವು ಸಾ್ವದ ವಿಭಾಗಲ್ಲಿದೆ
pinene -> ಪೈನೆನೆ
sabinene -> ಸಬೀನೆನೆ
limonene -> ಲಿಮೊನೆನೆ
caryophyllene -> ಕಾರ್ಯೊಫೈಲೆನೆ
linalool -> ಲಿನಲೂಲ್
Raviprakash ೧೦:೫೪, ೧೪ July ೨೦೦೬ (UTC)


ನಾನು ಇದರಲ್ಲಿ ಭಾಗವಹಿಸಿ ನನ್ನ ಕೈಲಾದಷ್ಟು ಭಾಗಗಳನ್ನು ಅನುವಾದಿಸಿದ್ದೇನೆ.. ತಪ್ಪಿದ್ದರೆ ಸರಿಪಡಿಸುವುದು. ಕರಿಮೆಣಸಿನ ಮೂಲ ಅನುವಾದ ಮುಗಿಯಿತು ಅಂದುಕೊಂಡಿದ್ದೇನೆ ಆದರೂ ಒಳ ಅಂಕಣಗಳು ಇನ್ನೂ ಬಾಕಿ ಇವೆ.

ನಾನುಯಾರು |nAnuyAru ೧೭:೫೪, ೧ August ೨೦೦೬ (UTC)


ಕಾರ್ತಿಕ್, Raviprakash, Shreekant.mishrikoti, ನಾನುಯಾರು |nAnuyAru, Narayana ಹಾಗು ಈ ಲೇಖನದ ಅನುವಾದದಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಪಾದಕರಿಗೂ ಧನ್ಯವಾದಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬಹಳ ಅಚ್ಚುಕಟ್ಟಾಗಿ ಅನುವಾದ ಕಾರ್ಯ ನೆರವೇರಿದ್ದು, ಈ ಲೇಖನವು ಕನ್ನಡ ವಿಕಿಪೀಡಿಯದ ಅತ್ಯಂತ ದೊಡ್ಡ ಲೇಖನಗಳಲ್ಲೊಂದಾಗಿದೆ. ಈ ಲೇಖನವು ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ, ಕರಿಮೆಣಸಿನ ಬಗ್ಗೆ ಮಾಹಿತಿ ಹುಡುಕುತ್ತಿರುವರಿಗೆ ಸ್ವಲ್ಪವಾದರೂ ನೆರವಾದಲ್ಲಿ, ಎಲ್ಲಾ ಸಂಪಾದಕರುಗಳ ಶ್ರಮ ಸಾರ್ಥಕ!

ಮುಂದಿನ ಅನುವಾದಗಳತ್ತ ಸಹಯೋಗದ ಮೂಲಕ ಮುನ್ನಡೆಯೋಣ. ವಾರದ ಸಹಯೋಗ ಮತ್ತು ಅನುವಾದಿಸಬೇಕಿದೆ ಟೆಂಪ್ಲೇಟ್ ತೆಗೆಯ ಬಯಸುವೆ. ಯಾರದ್ದಾದರೂ ವಿರೋಧವಿದ್ದರೆ, ವ್ಯಕ್ತಪಡಿಸಿ. - ಮನ|Mana Talk - Contribs ೦೬:೩೩, ೩ ಆಗಸ್ಟ್ ೨೦೦೬ (UTC)[reply]