ಚರ್ಚೆಪುಟ:ಕನ್ಫ್ಯೂಷಿಯಸ್

ವಿಕಿಪೀಡಿಯ ಇಂದ
Jump to navigation Jump to search

ಚೀನೀ ಪದಗಳ ಅನುವಾದ ಮಡುವಲ್ಲಿ ಒಳೆಯ ಪ್ರಯತ್ನ . ಹೆಚ್ಚಿನ ಕೊಂಡಿಗಳನ್ನು ಸೇರಿಸಬಹುದಾಗಿತ್ತು.

ನಿಮ್ಮ ಲೇಖನ ಮಾಹಿತಿಪೂರ್ಣವಾಗಿದೆ. ನೀವು ನೀಡಿರುವ ಬಾಹ್ಯ ಸಂಪರ್ಕಗಳ ಸಂಖ್ಯೆ ಹೆಚ್ಚಿಸಬಹುದು. ಚಿತ್ರಗಳನ್ನು ಅಳವಡಿಸಿದ್ದಲ್ಲಿ, ಲೇಖನ ಮತ್ತಷ್ಟು ಆಕರ್ಷಣೀಯವಾಗುತ್ತದೆ. --Rashmi.B.R (ಚರ್ಚೆ) ೧೨:೪೪, ೧೬ ಜನವರಿ ೨೦೧೬ (UTC)

ಪ್ರಯತ್ನ ಚೆನ್ನಾಗಿದೆ, ಆದರೆ ಕೆಲವೊಂದು ದೋಷಗಳಿವೆ, ಸರಿಪಡಿಸಿ. ವಿಕಿಪೀಡಿಯ infoboxಅನ್ನು ಸೇರಿಸಬಹುದು. --Saujanya Shyam (ಚರ್ಚೆ) ೧೪:೫೬, ೧೬ ಜನವರಿ ೨೦೧೬ (UTC)