ಚರ್ಚೆಪುಟ:ಒಬ್ಬನೇ ಮಾಲೀಕ

ವಿಕಿಪೀಡಿಯ ಇಂದ
Jump to navigation Jump to search
ಈ ಲೇಖನವು ತುಂಬ ಸಹಾಯಕರವಾಗಿದೆ.ಆನೇಕ ವಿಶಯಗಳನ್ನು ನಾವು ಇದರಿಂದ ತಿಳಿದುಕೂಳ್ಳಬಹುದು.
 ನಿಮ್ಮ ಲೇಖನ ಬಹಳ ಸುಲಭವಾದ ರೀತಿಯಲ್ಲಿದೆ. ಅದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ನಿಮ್ಮ ಭಾಷೆಯ ಬಳಕೆ ಉತ್ತಮವಾಗಿದೆ. ಆದರೆ ಇನ್ನೂ ಹೆಚ್ಚು ಹೊರಗಿನ ಸಂಪರ್ಕ ಸೇರಿಸಿದರೆ, ನಮಗೆ ಇನ್ನೂ ಸರಿಯಾದ ರೀತಿಯಲ್ಲಿ ಅರ್ಥವಾಗಲು ಸಹಾಯವಾಗಬಹುದು ಎಂಬುದು ನನ್ನ ಅನಸಿಕೆ. --HANU MARTINA (ಚರ್ಚೆ) ೧೭:೨೪, ೧೪ ಜನವರಿ ೨೦೧೬ (UTC)