ವಿಷಯಕ್ಕೆ ಹೋಗು

ಚರ್ಚೆಪುಟ:ಎಸ್.ಪಿ.ಬಾಲಸುಬ್ರಹ್ಮಣ್ಯಂ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್‌ಪಿಬಿಯವರ ಬಹಳಷ್ಟು ಜನಪ್ರಿಯ ಕನ್ನಡ ಹಾಡುಗಳ ಪಟ್ಟಿ ಸೇರಿಸಲು ಸಾಧ್ಯವೇ? ಅಂದಹಾಗೆ, ಅವರು ಡಾ: ರಾಜ್‌ಕುಮಾರ್‌ರವರಿಗಾಗಿಯೂ ಹಿನ್ನೆಲೆ ಗಾಯಕರಾಗಿ ಒಂದು ಹಾಡು ಹಾಡಿದ್ದರಂತೆ. ಅದು ಯಾವುದು?

ಹಾಡುಗಳು ಕಾಪಿರೈಟಿನಲ್ಲಿ ಇರುತ್ತವೆ. ಕಾಪಿರೈಟಿನಲ್ಲಿರುವವುಗಳನ್ನು ವಿಕಿಪೀಡಿಯದಲ್ಲಿ ಸೇರಿಸುವಂತಿಲ್ಲ. ಅಷ್ಟಕ್ಕೂ ವಿಕಿಪೀಡಿಯದಲ್ಲಿ ಹಾಡುಗಳಿಗೆ ಸ್ಥಾನವಿಲ್ಲ. ಹಾಡುಗಳನ್ನು ವಿಕಿಸೋರ್ಸ್‍ಗೆ ಸೇರಿಸಬಹುದು. ಕಾಪಿರೈಟಿನಲ್ಲಿದ್ದರೆ ಅಲ್ಲೂ ಸೇರಿಸುವಂತಿಲ್ಲ.--Pavanaja (talk) ೧೪:೪೦, ೧೧ ಮೇ ೨೦೧೪ (UTC)

Start a discussion about ಎಸ್.ಪಿ.ಬಾಲಸುಬ್ರಹ್ಮಣ್ಯಂ

Start a discussion