ಚರ್ಚೆಪುಟ:ಉಷ್ಣತೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲ್ಲಿ ಉಷ್ಣದ ಸ್ವರೂಪದಲ್ಲಿರುವ ಮಾಹಿತಿಯನ್ನೇ ಅದೇ ಪದಗಳಲ್ಲಿ ನೀಡಲಾಗಿದೆ. ಎರಡನ್ನೂ ಬರೆದಿರುವುದು ಒಬ್ಬರೇ. ಕೊನೆಯ ಪ್ಯಾರ "ಮುಚ್ಚಿದ ವ್ಯವಸ್ಥೆಗಳು (Closed systems ) ..." ಕೊನೆಯ ವರೆಗಿನ ಮಾಹಿತಿಯನ್ನು ಉಷ್ಣತೆ ಪುಟಕ್ಕೆ ತುಂಬಿ ಉಷ್ಣದ ಸ್ವರೂಪ ಪುಟವನ್ನು ಅಳಿಸಿಬಿಡಬಹುದು. ಅಗತ್ಯವೆಂದು ಕಂಡುಬಂದಲ್ಲಿ "ಉಷ್ಣತೆ"ಯ ಹೆಸರನ್ನು "ಉಷ್ಣ" ಎಂದು ಬದಲಿಸಬಹುದು ಪ್ರದೀಪ್ ಬೆಳಗಲ್ (ಚರ್ಚೆ) ೧೨:೪೪, ೨೪ ಡಿಸೆಂಬರ್ ೨೦೧೬ (UTC)