ಚರ್ಚೆಪುಟ:ಇಂಗ್ಲಿಷ್ ಸಾಹಿತ್ಯ ವಿಮರ್ಶೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ದಿನ 'ಇಂಗ್ಲಿಷ್ ಸಾಹಿತ್ಯ ವಿಮರ್ಶೆ': ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ: ೧೬ನೇ ಶತಮಾನದಿಂದ ಇದೆ, ಆರಂಭದ ಕ್ಯಾಂಟರ್ ಬರಿ ಟೇಲ್ಸ್ ದಿಂದ ಇರಬೇಕಿತ್ತು : ಯಾಕೆ ಹೀಗೆ ಲೇಖಕರು ಯಾರು? ಆಧಾರ ಯಾವುದು? ಅನೇಕ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಕಾಲ ಮೀರಿದೆ; ಸಮಗ್ರವಾಗಿಯೂ ಇಲ್ಲ.ಕೆಲವು ತಪ್ಪೂ ಇದ್ದಂತೆ ಕಾಣುವುದು. ಉದಾ: ಗೊಡ್ಡುಗೇರು ಮರ - ಇದು ನಮ್ಮಲ್ಲಿ ಗುಡ್ಡೆ ಗೇರುಮರ ಅದು ಕಾಯಿ ಬಿಡುತ್ತೆ ಗೊಡ್ಡು ಅಲ್ಲ! ಗಂಡು -ಹೆಣ್ಣು ಪ್ರಬೇಧವಿದೆ; Anacardium giganteum-ಗೇರುಮರ;--ಗುಡ್ಡೆಗೇರು-wild Anacardium giganteum ; ನಾನು ಸ್ವಲ್ಪ ತಿದ್ದುಪಡಿ ಸೇರಿಸಿದ್ದೇನೆ. ಟೆಂಪ್ಲೇಟಿಗೆ wild ಸೇರಿಸಿದ್ದೇನೆ -ಆದರೆ ಒಳಗಿನ ವಿಭಾಗ ತಿದ್ದಪಡಿ ಆಗಬೇಕು. -ಅದು(ಟೆಂಪ್ಲೇಟ್) 'ಗೇರುಮರ'ದ್ದು. -Bschandrasgr ೦೯:೫೫, ೭ ಜನವರಿ ೨೦೧೫ (UTC) ಸದಸ್ಯ:Bschandrasgr

(ಬೇರೆ ಪುಟದಲ್ಲಿ ಬರೆದಿದ್ದ ಅಭಿಪ್ರಾಯವನ್ನು ಇಲ್ಲಿಗೆ ಕಾಪಿ ಮಾಡಿದ್ದೇನೆ. ಯಾಕೆಂದರೆ ಅದು ಈ ಲೇಖನಕ್ಕೆ ಸಂಬಂಧಿಸಿದ್ದು--Pavanaja (talk) ೧೪:೩೩, ೭ ಜನವರಿ ೨೦೧೫ (UTC))