ಚರ್ಚೆಪುಟ:ಆಹಾರ ಸರಪಳಿ

ವಿಕಿಪೀಡಿಯ ಇಂದ
Jump to navigation Jump to search

ಜೀವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಬಹಳ ಮುಖ್ಯವಾಗಿರುವ ವಿಷಯವೊಂದನ್ನು ನೀವು ಆರಿಸಿಕೊಂಡಿರುತ್ತೀರಿ.ಜೀವಶಾಸ್ತ್ರ ವಿದ್ಯಾರ್ಥಿಗಳ ಅಧ್ಯಯನದಲ್ಲಿ ಬಹಳ ಮುಖ್ಯವಾಗಿರುವ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಇನ್ನೂ ಅನೇಕ ವಿಷಯಗಳಿದ್ದು ಅದನ್ನೂ ಲೇಖನಕ್ಕೆ ಸೇರಿಸಿದರೆ ಬಹಳ ಚೆನ್ನಾಗಿತರುತ್ತದೆ.ಇನ್ನಷ್ಟು ಚಿತ್ರಗಳನ್ನು ಸೇರಿಸಿದರೆ ವಿಷಯವನ್ನು ಸರಳೀಕರಿಸಬಹುದೆಂದು ನನ್ನ ಅಭಿಪ್ರಾಯ.ಅಲ್ಲಲ್ಲಿ ಚಿಕ್ಕಪುಟ್ಟ ವ್ಯಾಕರಣ ಹಾಗೂ ಭಾಷೆಗೆ ಸಂಬಂಧ ಪಟ್ಟ ದೋಷಗಳು ಕಂಡುಬಂದಿದ್ದು ಅವುಗಳನ್ನು ಆದಷ್ಟು ಬೇಗ ಸರಿಪಡಿಸಿ.ಒಟ್ಟಾರೆಯಾಗಿ ಬಹಳ ಚೆನ್ನಾಗಿ ಈ ಲೇಖನ ಮೂಡಿಬಂದಿದೆ.--ಗೌರವ್ ಶೆಟ್ಟಿ (ಚರ್ಚೆ) ೨೧:೧೮, ೧೪ ಜನವರಿ ೨೦೧೬ (UTC)