ಚರ್ಚೆಪುಟ:ಆವರಣ (ಕಾದಂಬರಿ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ವರ್ಗ:ಪುಸ್ತಕ ವಿಮರ್ಶೆ[ಬದಲಾಯಿಸಿ]

  • Category:Literary criticism ವಿಕಾಸ ಹೆಗಡೆಯವರು ಯಾವುದೇ ತಕರಾರು ಮಾಡುವಾಗ ಸರಿಯಾಗಿ ತಿಳಿದು ವಿಚಾರ ಮಾದಿ ಮಾಡಬೇಕು. ಅವರು ಯಾವ ಆಧಾರದ ಮೇಲೆ ವಿಕಿಪೀಡಿಯಾದಲ್ಲಿ ಪುಸ್ತಕ ವಿಮರ್ಶೆಗೆ ಅವಕಾಶವಿಲ್ಲ ಎಂದರು?; ಇಂಗ್ಲಿಷ ವಿಕಿಯಲ್ಲಿ ವಿಮರ್ಶೆಗೆ ಅವಕಾಶವಿದೆ ಅದರ ಕೊಂಡಿ ಕೊಟ್ಟಿದ್ದೇನೆ. ಆವರಣ (ಕಾದಂಬರಿ)(ವಿಮರ್ಶೆ ಲೇಖನ ವ್ಯವಸ್ಥಿತವಾಗಿಲ್ಲ ನಿಜ. ಆದರೆ ವಿಕಿಯಲ್ಲಿ ಅದಕ್ಕೆ ಅವಕಾಸವಿಲ್ಲವೆಂದು ಅಜ್ಞಾನದಿಂದ ಏಕಾಏಕಿ ರದ್ದಿಗೆ ಹಾಕುವುದು ಎಷ್ಟು ಸರಿ. ಇವರ ಸ್ನೇಹಿತರು ವಿಕಿಯಲ್ಲಿ ಪಟ್ಟಿಗೆ ಅಧಿಕಪ್ರಂಗದಿಂದ ವಿಚಾರ ಮಾಡದೆ ಅವಕಾಶವಿಲ್ಲ ಎಂದರು. ಇವರಿಬ್ಬರೂ ಸರಿಯಾಗಿ ಅರಿಯದೇ ಅನಾವಶ್ಯಕ ತರಲೆ ಮಾಡುತ್ತಿರುವುದು ಮತ್ತು ರದ್ದಿಗೆ ಹಾಕುವುದು ಏಕೆ ತಿಳಿಯುವುದಿಲ್ಲ.Bschandrasgr (ಚರ್ಚೆ) ೦೫:೨೫, ೩ ಜುಲೈ ೨೦೧೯ (UTC)