ಚರ್ಚೆಪುಟ:ಆಲೂರು ವೆಂಕಟರಾಯರು
ಗೋಚರ
ದೇಶಕಾಲ ಪತ್ರಿಕೆಯ ೫ನೇ ಸಂಚಿಕೆಯಲ್ಲಿ ಜಯಕರ್ನಾಟಕ ಪತ್ರಿಕೆಯ ಬಗ್ಗೆ ಚುಟುಕು ಮಾಹಿತಿ ಪ್ರಕಟಿಸಿದ್ದಾರೆ. ಅದರಲ್ಲಿ ಜಯಕರ್ನಾಟಕ ಪ್ರಾರಂಭವಾದದ್ದು ೧೯೨೩ ಎಂದು ದಾಖಲಾಗಿದೆ. ಆದರೆ ಈ ಲೇಖನದಲ್ಲಿ ನವೆಂಬರ್, ೧೯೨೨ ಎಂದು ಸೇರಿಸಲಾಗಿದೆ. ಯಾವುದು ಸರಿಯಾದದ್ದು? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೫೯, ೧೬ July ೨೦೦೬ (UTC)