ಚರ್ಚೆಪುಟ:ಅರ್ನಬ್ ಗೋಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಪತ್ರಿಕೋದ್ಯಮ ಲೋಕದಲ್ಲಿ ಅರ್ನಬ್ ಗೋಸ್ವಾಮಿಯವರು ತುಂಬಾ ಪ್ರಖ್ಯಾತಿಯನ್ನು ಪಡೆದಿದ್ದಾರೆ, ಅವರ ಕುರಿತು ನೀವು ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ, ಮಾಹಿತಿಪೂರ್ಣವಾಗಿದೆ. ಸಣ್ಣ - ಪುಟ್ಟ ದೋಷಗಳಿವೆ, ಅದನ್ನು ಸರಿಪಡಿಸಿರಿ.--Apoorva.Singegol (ಚರ್ಚೆ) ೧೪:೨೮, ೧೬ ಜನವರಿ ೨೦೧೬ (UTC)Reply[reply]

ಅರ್ನಬ್ ಗೋಸ್ವಾಮಿ ಅವರ ಕುರಿತು ನೀವು ಸೃಷ್ಟಿಸಿರುವ ಲೇಖನೆ ಉಪಯುಕ್ತಕರವಾಗಿದೆ. ಕೆಲವೆಡೆ ಶಬ್ದಗಳಲ್ಲಿ ದೋಷಗಳು ಕಂಡುಬರುತ್ತಿವೆ- ಉದಾಹರಣೆಗೆ, "ಸುದ್ದಿ" ಎಂಬ ಶಬ್ದವನ್ನು ನಿಮ್ಮ ಲೇಖನದಲ್ಲಿ "ಸುದ್ಧಿ" ಎಂದು ಬರೆಯಲಾಗಿದೆ. ಇಂತಹ ಕಿರಿದಾದ ತಪ್ಪುಗಳ ಕಡೆಗೆ ಗಮನಹರಿಸಿದರೆ, ನಿಮ್ಮ ಲೇಖನ ಉತ್ತಮವಾಗುತ್ತದೆ. --Rashmi.B.R (ಚರ್ಚೆ) ೧೨:೪೩, ೧೬ ಜನವರಿ ೨೦೧೬ (UTC)Reply[reply]

ನಿಮ್ಮ ಲೇಖನವು ಬಹಲ ಸುಕ್ತ, ಉತ್ತಮ ರಚನೆ, ಬರವಣಿಗೆ ಹೊಂದಿದೆ ಹಾಗು ಸಮಕಾಲೀನ ಲೇಖನವಾಗಿದೆ. Sai Bhavani P (ಚರ್ಚೆ) ೧೬:೧೦, ೧೬ ಜನವರಿ ೨೦೧೬ (UTC)Reply[reply]