ಚರ್ಚೆಪುಟ:ಅರುಣಾಚಲ ಪ್ರದೇಶ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನ್ಯ,Shreekant.mishrikoti/ಸದಸ್ಯ:Shreekant.mishrikoti ಯವರೇ, ನೀವು ಸಂಪಾದನೆ ಮಾಡುವಾಗ ಮೊದಲು ಹಾಕಿದ ಮಾಹಿತಿಗಳನ್ನು ಅಳಿಸಬೇಡಿ. ಮಿಮಗೆ ಸರಿ ಕಾಣದಿದ್ದರೆ, ನೀವು ತಜ್ಞರಾದರೆ ಅದನ್ನು ಉತ್ತಮಪಡಿಸಿ (ಅಥವಾ ಚರ್ಚೆ ಮಾಡಬಹುದು). ಪ್ರಚಲಿತ ವಿಷಯಗಲನ್ನು ನೀವು ತುಂಬಿ; ನೀವೂ ಮಾಡದೆ, ಬೇರೆಯವರು ಹಾಕಿದ ಪ್ರಚಲಿತ ವಿಷಯ ತೆಗೆಯಬಹುದೇ? . ಮಾಹಿತಿ ಹಾಕುವುದು ಜನರಿಗಾಗಿ- ಅದೂ ರಾಜಕೀಯ ಮಾಹಿತಿ ಪ್ರಚಲಿತ. ಅದಕ್ಕಾಗಿಯೆ ಜನರು ಹೆಚ್ಚಾಗಿ ರಾಜ್ಯಗಳ ಪುಟ ತೆರೆಯುವರು. ನಿಮಗೆ ಇಷ್ಟವಿಲ್ಲವೆಂದು ಅದನ್ನೇ ತೆಗೆದರೆ ಹೇಗೆ? (ಅಥವಾ ನೀವು ಕಾಂ.ವಿರೋಧಿಯೇ); ಅದು vandalism ಅಲ್ಲವೇ? ನಿಮ್ಮವ Bschandrasgr (ಚರ್ಚೆ) ೧೩:೦೧, ೨೮ ಜನವರಿ ೨೦೧೬ (UTC)