ಚರ್ಚೆಪುಟ:ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓದುಗರ ಗಮನಕ್ಕೆ:ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆಯೇ ಬೇರೆ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆಯೇ ಬೇರೆ ಆದ್ದರಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬ ಈ ಲೇಖನಗಳನ್ನು ಬೇರೆ ಬೇರೆ ಮಾಡಿದೆ. ಅಲ್ಲಿಯ ಚುನಾವನೆಣೆ ಬಹಳ ಸಂಕೀರ್ಣವಾದುದು. ಅದನ್ನು ಅರ್ಥಮಾಡಿಕೊಳ್ಳಲು ಪ್ರತ್ಯೇಕ ಲೇಖನಗಳು ಅಗತ್ಯ. ಇಂಗ್ಲಿಷ್‍ನಲ್ಲೂ ಹಾಗೇ ಇದೆ. ತಿಳುವಳಿಕೆ ಇಲ್ಲದೆ ಲೇಖನವನ್ನೇ ಬರೆದು ಗೊತ್ತಿಲ್ಲದ ವಿಧ್ವಂಸಕರು ಪುಟವನ್ನೇ ರದ್ದು ಮಾದುವುದು ವಿಷಾದನೀಯ.Bschandrasgr (ಚರ್ಚೆ) ೧೩:೫೦, ೧೪ ಸೆಪ್ಟೆಂಬರ್ ೨೦೨೦ (UTC)