ಚರ್ಚೆಪುಟ:ಅಮೇರಿಕ ಸಂಯುಕ್ತ ಸಂಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ಅಮೇರಿಕ ಸಂಯುಕ್ತ ಸಂಸ್ಥಾನ ಕ್ಕೆ ಸ್ಥಳಾಂತರ?[ಬದಲಾಯಿಸಿ]

ದೇಶದ ಲೇಖನಗಳನ್ನು ಕನ್ನಡದಲ್ಲಿ ಹೆಸರಿಸುವ ಕ್ರಮ ಉಪಯೋಗಿಸುವ ಬಗ್ಗೆ ಎಲ್ಲರ ಅಭಿಪ್ರಾಯವೇನು? ಈ ಲೇಖನವನ್ನು ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ಸ್ಥಳಾಂತರ ಮಾಡಲೇ? ನಂತರ ಅದರ opening sentence ಹೀಗಿರಬಹುದೆ:

ಅಮೇರಿಕ ಸಂಯುಕ್ತ ಸಂಸ್ಥಾನ [ ಆಂಗ್ಲ ಭಾಷೆಯಲ್ಲಿ: 'ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ' (ಸಂಕ್ಷೇಪವಾಗಿ: 'ಯು.ಎಸ್.ಎ.'). ಆಡುಭಾಷೆಯಲ್ಲಿ: 'ಅಮೇರಿಕ ದೇಶ'] ಉತ್ತರ ಅಮೇರಿಕ ಖಂಡದಲ್ಲಿರುವ ಒಂದು ದೇಶ.

ಅಭಿಪ್ರಾಯಗಳನ್ನು ತಿಳಿಸಿ.

ಶುಶ್ರುತ ೦೫:೫೬, ೨೪ ಆಗಸ್ಟ್ ೨೦೦೬ (UTC)

ಇದು ಅಮೇರಿಕ ದೇಶದ ಬಗ್ಗೆ ಲೇಖನವಾದ್ದರಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಕ್ಕೆ ಸ್ಥಳಾಂತರಿಸುವುದು ಸೂಕ್ತವಾಗಿದೆ.
ಹಾಗೆಯೇ ಈ ಕೆಳಕಂಡ ಹೆಸರುಗಳಿಂದ ರೀಡೈರೆಕ್ಟ್ ಪಡೆಯಲಿ.
ಯು.ಎಸ್.ಎ
ಯು.ಎಸ್.ಎ.
ಯು ಎಸ್ ಎ
ಅಮೇರಿಕ ದೇಶ
ಅಮೇರಿಕಾ ದೇಶ
- ಮನ|Mana Talk - Contribs ೦೬:೧೦, ೨೪ ಆಗಸ್ಟ್ ೨೦೦೬ (UTC)