ಚರ್ಚೆಪುಟ:ಅಮರ ಚಿತ್ರ ಕಥೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಟ್ಟಿಯನ್ನು ಬೇರ್ಪಡಿಸಬಹುದೆ?[ಬದಲಾಯಿಸಿ]

ಈ ಲೇಖನದಲ್ಲಿ ಪುಸ್ತಕಗಳ ಪಟ್ಟಿಯು ತುಂಬಾ ಉದ್ದವಾಗಿ ಲೇಖನವನ್ನು ಸ್ವಲ್ಪ ಕೆಡೆಸುತ್ತಿದೆ ಎಂದು ನನ್ನ ಅಭಿಪ್ರಾಯ. ಈ ಪುಸ್ತಕಗಳ ಪಟ್ಟಿಯನ್ನು ಬೇರ್ಪಡಿಸಿ ಆ ಪಟ್ಟಿಗೆ ಕೇವಲ ಒಂದು ಲಿಂಕ್ ಮಾತ್ರ ಈ ಲೇಖನದಲ್ಲಿ ಬಿಡುವ ಬಗ್ಗೆ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೦೪:೫೨, ೧೯ September ೨೦೦೬ (UTC)

ಹೌದು.ನಿಮ್ಮ ಅಭಿಪ್ರಾಯ ಸರಿಯೆನಿಸುತ್ತದೆ. ಲೇಖನಕ್ಕಿಂತ ಪುಸ್ತಕಗಳ ಪಟ್ಟಿ ಉದ್ದವಿದೆ. ಈ ಪುಸ್ತಕಗಳ ಪಟ್ಟಿಯನ್ನು ಒಂದು ಪ್ರತ್ಯೇಕ ಲೇಖನ ಮಾಡಿ,ಆ ಪುಸ್ತಕಗಳ ಬಗ್ಗೆ ಚುಟುಕು ಮಾಹಿತಿಯನ್ನು ಅದರಲ್ಲಿ ನೀಡಬಹುದೆನಿಸುತ್ತದೆ. Naveenbm ೧೪:೩೬, ೧೯ September ೨೦೦೬ (UTC) ನವೀನ್