ಚರ್ಚೆಪುಟ:ಅನಿತಾ ದೇಸಾಯಿ

ವಿಕಿಪೀಡಿಯ ಇಂದ
Jump to navigation Jump to search

ನೀವು ನಿಮ್ಮ ಲೇಖದಲ್ಲಿ ಅನಿತಾ ದೇಸಾಯಿಯವರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದರೆ ಚಂದವಾಗಿರುವುದು. ಮತ್ತು ನಿಮ್ಮ ಲೇಖನದಲ್ಲಿ ನೀವು ಇನ್ನು ಕನ್ನಡವನ್ನು ಚೆನ್ನಾಗಿ ಬಳಸಬಹುದು. ನೀವು ನಿಮ್ಮ ಲೇಖನದಲ್ಲಿ ಹೆಚ್ಚು ಚಿತ್ರಗಳನ್ನು ಸೇರಿಸಿದರೆ ಬಹಳ ಉಪಯೋಗವಾಗಿರುತ್ತದೆ ಮತ್ತು ಲೇಖನಕ್ಕೆ ಸಂಭಂದಿಸಿದಂತೆ ಅವರ ಜೀವನದ ಕೆಲವು ಉದಾಹರಣೆಗಳನ್ನು ಕೊಟ್ಟರೆ ವಿಷಯವನ್ನು ತಿಳಿದುಕೊಳ್ಳಲು ಬಹಳ ಉಪಯೋಗವಾಗುತ್ತದೆ.--Manojna99 (ಚರ್ಚೆ) ೦೮:೨೫, ೧೦ ಜನವರಿ ೨೦೧೬ (UTC)

ಈ ಲೇಖನವನ್ನು ನಾಲ್ಕನೆಯ ಸೆಮಿಸ್ಟರ್ ನಲ್ಲಿ ಒದುತ್ತಿರುವ ಜಿಥೆನ್ದ್ರ ಅವರು ಮಾಡಿರುವ ಲೇಖನ. ಈ ಲೇಖನದಲ್ಲಿ ಅನಿತಾ ದೇಸಾಯಿಯವರ ಬಗ್ಗೆ ಎಲ್ಲ ಮಾಹಿತಿಗಳು ಇದ್ದೆ ಅದರೆ ಲೇಖನದಲ್ಲಿ ಅನಿತಾ ದೇಸಾಯಿಯವರ ಚಿತ್ರಗಳು ಯಾವುದು ಇಲ್ಲ, ಆ ಚಿತ್ರಗಳನ್ನು ಸೇರಿಸಿದರೆ ಇದು ಒಂದು ಒಲೆಯ ಲೇಖನವಾಗಿರುತ್ತದೆ.--Shreyas.y.p (ಚರ್ಚೆ) ೧೦:೪೭, ೧೨ ಜನವರಿ ೨೦೧೬ (UTC)

ಈ ಲೇಖದಲ್ಲಿ ಅನಿತಾ ದೇಸಾಯಿ ಅವರಿಗೆ ಲೆಭಿಸಿರುವ ಕೆಲವೊಂದು ಮುಖ್ಯವಾದ ಪ್ರಶಸ್ತಿಗಳು ನೀವು ಸೇರಿಸಲಿಲ್ಲ. ಅದನ್ನು ಸೇರಿಪಡಿಸಿದ್ದರೆ ಇದು ಒಂದು ಒಲೆಯ ಲೇಖನವಾಗುತ್ತದೆ.--Ajith kumar 29 (ಚರ್ಚೆ) ೦೮:೧೭, ೧೩ ಜನವರಿ ೨೦೧೬ (UTC)

ನೀವು ಈ ಲೇಖನದಲ್ಲಿ ಅನಿತಾ ದೇಸಾಯಿರವರ ಜೀವನದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಸೇರಿಸಬಹುದಿತ್ತು ಮತ್ತು ಚಿತ್ರಗಳನ್ನು ಸೇರಿಸಿದರೆ ತುಂಬ ಉಪಯೊಗವಾಗುತ್ತಿತ್ತು.--Bincy Babu (ಚರ್ಚೆ) ೧೫:೨೩, ೧೮ ಜನವರಿ ೨೦೧೬ (UTC)