ವಿಷಯಕ್ಕೆ ಹೋಗು

ಚರ್ಚೆಪುಟ:ಅಂತರ್ಜಾಲ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಜಾಲ = Internet ಅಂತರಜಾಲ = Intranet (ಕಾರ್ಯಸ್ಥಳಗಳೊಳಗಿನ ಕಂಪ್ಯೂಟರ್‌ಗಳ ಸೀಮಿತ ಜಾಲವಿದು)


ಹಾಗಾಗಿ, ಹುಡುಕುಪಂಕ್ತಿಯಲ್ಲಿ "ಅಂತರಜಾಲ" ಎಂದು ನಮೂದಿಸಿದಾಗ "ಅಂತರಜಾಲ" ಎಂಬ ವಿಕಿಪೀಡಿಯ ಪುಟಕ್ಕೆ ಮರುನಿರ್ದೇಶಿಸುತ್ತಿರುವುದು ಸಮರ್ಪಕವಲ್ಲ .

`ಈ ಲೇಖನದುದ್ದಕ್ಕೂ ಅಂತರಜಾಲ ಎಂಬ ಪದ ಬಳಸಿ ಅಂತರಜಾಲಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಬೆಸೆಯಲಾಗಿದೆ. ಇವನ್ನು ಸರಿಪಡಿಸಿ ಸ್ಪಷ್ಟಗೊಳಿಸುವ ಅಗತ್ಯವಿದೆ.

- - ನಾರಾಯಣ್‌

ನನ್ನಗೊಂದು ಚಿಕ್ಕ ಸಂದೇಹ : Internet ಗೆ ಸರಿಯಾದ ಕನ್ನಡ ಪದ ಬಳಕೆ, ಅಂತರಜಾಲ ವೋ ಅಥವಾ ಅಂತರಜಾಲ ವೋ.

--Naveenbm ೦೪:೦೨, ೧೦ May ೨೦೦೬ (UTC) ನವೀನ್

ಅಂತರಜಾಲ ಸರಿಯಾದ ಪದ

[ಬದಲಾಯಿಸಿ]

ಇಂಟೆರ್‌ನೆಟ್‌ಗೆ ಕನ್ನಡ ಸಮಾನರ್ಥಕ ಪದ ಅಂತರಜಾಲ. ಗೂಗಲ್ ಕೂಡ ಈ ಪದ ಬಳಸುತ್ತೆ. ಕೆಳಗಿನ ತಾಣವನ್ನು ನೋಡಿ.

ಗೂಗಲ್ ಕನ್ನಡ

--ಚಂದ್ರಕಾಂತ್ ೦೪:೩೧, ೧೦ May ೨೦೦೬ (UTC)

ಗೂಗಲ್ ನ ಅನುಕರಣೆ ಮಾಡುವುದು ಸರಿಕಾಣದು. ಏಕೆಂದರೆ ಅಲ್ಲಿ ಅನುವಾದ ಮಾಡಿದವರೂ ನಾವುಗಳೇ ಕೆಲವರು. ಸರಿಯಾದ ಪದ ಯಾವುದು ಎನ್ನುವುದರ ಬಗ್ಗೆ ಚರ್ಚೆ ಮಾಡಿ ಮುಂದುವರೆಯಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೪೮, ೧೦ May ೨೦೦೬ (UTC)


ಧನ್ಯವಾದಗಳು. ಕನ್ನಡ ವಿಕಿಪೀಡಿಯಾದಲ್ಲಿ Internet ಅಂತರಜಾಲ ಎಂಬ ಲೇಖನವಿದೆ. ಈ ಲೇಖನವನ್ನು ಅಂತರಜಾಲ ಎಂದು ಪುನರ್-ನಾಮಕರಿಸುವುದು

ಸರಿ ಎನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

--Naveenbm ೦೫:೨೫, ೧೦ May ೨೦೦೬ (UTC)