ಚರ್ಚೆಪುಟ:ಅಂಜನಾ

ವಿಕಿಪೀಡಿಯ ಇಂದ
Jump to navigation Jump to search

ಹಿಂದಿ ನಟಿ ಅಂಜುನಾ ಮುಮ್ತಾಜ಼್ ಚಿತ್ರ ತೆಗೆದು ಅಂಜನಾರ ಚಿತ್ರ ಹಾಕಿದ್ದೇನೆ. ಇದು ಕಾಪಿರೈಟ್ ಅಲ್ಲ. ದೇವರಾಜ್ ಜೊತೆಗಿನ ರೋಷಗಾರ ಚಿತ್ರೀಕರಣದ ಸಮಯದಲ್ಲಿ, ದ್ವಾರಕೀಶ್ ಅನುಮತಿ ಪಡೆದು ತೆಗೆದ ನೈಜ ಫೋಟೋ. ಈ ದೃಶ್ಯವನ್ನು, ತದ್ನಂತರ ಸೆನ್ಸಾರ್ ಕಾರಣಕ್ಕೋ, ಮತ್ತೊಂದಕ್ಕೋ ತೆಗೆದುಹಾಕಲಾಯಿತು. Smjalageri (ಚರ್ಚೆ) ೦೩:೩೮, ೧೪ ಫೆಬ್ರುವರಿ ೨೦೧೯ (UTC)