ಚಂದ್ರಾಣಿ ಮುರ್ಮು
ಗೋಚರ
ಚಂದ್ರಾಣಿ ಮುರ್ಮು | |
---|---|
ಲೋಕಸಭಾ ಸದಸ್ಯರು
| |
ಹಾಲಿ | |
ಅಧಿಕಾರ ಸ್ವೀಕಾರ 23 May 2019 | |
ಪೂರ್ವಾಧಿಕಾರಿ | ಶಕುಂತಚಾ ಲಗುರಿ |
ಮತಕ್ಷೇತ್ರ | ಕಿಯೋಂಜಾರ್, ಒಡಿಶಾ |
ವೈಯಕ್ತಿಕ ಮಾಹಿತಿ | |
ಜನನ | ೧೬ ಜೂನ್ ೧೯೯೩ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಬಿಜು ಜನತಾ ದಳ |
ತಂದೆ/ತಾಯಿ | ಸಂಜೀವ್ ಮುರ್ಮು ಉರ್ಬಶಿ ಸೊರೆನ್ |
ಚಂದ್ರಾಣಿ ಮುರ್ಮು ಒಬ್ಬ ಭಾರತೀಯ ರಾಜಕಾರಣಿ. ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಕಿಯೊಂಜಾರ್‌ನಿಂದ, ಬಿಜು ಜನತಾದಳದ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾದರು. ಚಂದ್ರಾಣಿ ಮುರ್ಮು ಪ್ರಸ್ತುತ ಭಾರತದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಚಂದ್ರಾಣಿ ಮುರ್ಮು ಅವರು ಜೂನ್ ೧೬, ೧೯೯೩ ರಂದು ಜನಿಸಿದರು. ಮುರ್ಮು ೨೦೧೭ರಲ್ಲಿ ಭುವನೇಶ್ವರದ ಶಿಕ್ಷಾ ಅನುಸಂಧನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದರು.[೨] ಕಿಯೋಂಜಾರ್ ಕ್ಷೇತ್ರವು ಬುಡಕಟ್ಟು ಕ್ಷೇತ್ರವಾಗಿರುವುದರಿಂದ, ಬಿಜೆಡಿಯು ಇಲ್ಲಿಂದ ಸ್ಪರ್ಧಿಸಲು ವಿದ್ಯಾವಂತ ಮಹಿಳೆಯನ್ನು ಹುಡುಕುತ್ತಿತ್ತು.
ರಾಜಕೀಯ ಜೀವನ
[ಬದಲಾಯಿಸಿ]ಚಂದ್ರಾಣಿ ಮುರ್ಮು ಅವರು ೧೭ನೇ ಲೊಕಸಭೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.[೩]
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://www.news18.com/news/politics/fairy-tale-for-chandu-at-25-chandrani-murmu-becomes-the-youngest-female-lok-sabha-mp-from-odisha-2159317.html
- ↑ https://www.scoopwhoop.com/news/chandrani-murmu-youngest-ever-lok-sabha-mp/
- ↑ https://www.jagranjosh.com/current-affairs/17th-lok-sabha-46-firsttime-women-mps-among-record-78-women-mps-in-new-lok-sabha-1559198029-1