ಘಟಪ್ರಭಾ ಗ್ರಾಮ

ವಿಕಿಪೀಡಿಯ ಇಂದ
Jump to navigation Jump to search

ಘಟಪ್ರಭಾ ಗ್ರಾಮವು ಘಟಪ್ರಬ ನದಿಯ ಪಕ್ಕದಲ್ಲಿ ವಾಸವಾಗಿದ್ದು ಬೆಳಗಾವಿ ಜಿಲ್ಲೆಯ ಅಡಿ ಬರುತ್ತದೆ. ಇದು ಬೆಳಗಾವಿಯಿಂದ ೬೦ ಕಿಲೋಮೀಟರು ದೂರದಲ್ಲಿ ಇದೆ. ಇ ಗ್ರಾಮವು ಗೋಕಾಕ್ ತಾಲ್ಲೂಕೀಗೇ ಸೇರುತ್ತದೆ, ಪಕ್ಕದ್ಲೆ ಘಟಪ್ರಭಾ ನದಿಯ ಡ್ಯಾಮ್ ಇದೆ,ಗೋಕಾಕ್ ಮೂಡಲಗಿ ಬಿಟ್ಟರೆ ಘಟಪ್ರಭಾ ದೊಡ್ಡ ಊರು. ಸಂಪಾದಕರು ವಿವೇಕ್ ಕುದರಿಮಟ್


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.