ಘಟಪ್ರಭಾ ಗ್ರಾಮ
ಗೋಚರ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಘಟಪ್ರಭಾ ಗ್ರಾಮವು ಘಟಪ್ರಬ ನದಿಯ ಪಕ್ಕದಲ್ಲಿ ವಾಸವಾಗಿದ್ದು ಬೆಳಗಾವಿ ಜಿಲ್ಲೆಯ ಅಡಿ ಬರುತ್ತದೆ. ಇದು ಬೆಳಗಾವಿಯಿಂದ ೬೦ ಕಿಲೋಮೀಟರ್ ದೂರದಲ್ಲಿ ಇದೆ. ಈ ಗ್ರಾಮವು ಗೋಕಾಕ್ ತಾಲ್ಲೂಕೀಗೇ ಸೇರುತ್ತದೆ, ಪಕ್ಕದ್ಲೆ ಘಟಪ್ರಭಾ ನದಿಯ ಡ್ಯಾಮ್ ಇದೆ,ಗೋಕಾಕ್ ಮೂಡಲಗಿ ಬಿಟ್ಟರೆ ಘಟಪ್ರಭಾ ದೊಡ್ಡ ಊರು. ಸಂಪಾದಕರು ವಿವೇಕ್ ಕುದರಿಮಟ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |