ಗ್ರೌಫೀ (ಚಲನಚಿತ್ರ)
ಗೋಚರ
ಗ್ರೂಫಿಯು ರವಿ ಅರ್ಜುನ್ ನಿರ್ದೇಶನದ 2021 ರ ಕನ್ನಡ ಭಾಷೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ. [೧] ಚಿತ್ರದಲ್ಲಿ ಆರ್ಯನ್ ಎಸ್ ಜಿ, ಪದ್ಮಶ್ರೀ ಸಿ ಜೈನ್, ಗಗನ್ ಗೌಡ, ಉಮಾ ಮಯೂರಿ, ಪ್ರಜ್ವಲ್ ರಾಣಸಿಂಗ್, ಸಂಧ್ಯಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. [೨] ಚಿತ್ರಕ್ಕೆ ವಿಜಯ್ ಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರಕ್ಕೆ ಅಜಯ ಲಕ್ಷ್ಮೀಕಾಂತ ಅವರ ಛಾಯಾಗ್ರಹಣ ಮತ್ತು ವಿಜೇತ್ ಚಂದ್ರನ್ ಅವರ ಸಂಕಲನವಿದೆ. [೩] [೪] [೫] [೬] ಲಿಯಾ ಗ್ಲೋಬಲ್ ಮೀಡಿಯಾ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕೆ.ಜಿ. ಸ್ವಾಮಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. [೩]
ಪಾತ್ರವರ್ಗ
[ಬದಲಾಯಿಸಿ]- ಕಾರ್ತಿಕ್ ಪಾತ್ರದಲ್ಲಿ ಆರ್ಯನ್ ಎಸ್.ಜಿ
- ಭುವಿಯಾಗಿ ಪದ್ಮಶ್ರೀ ಸಿ ಜೈನ್
- ಪುನಿತ್ ಪಾತ್ರದಲ್ಲಿ ಗಗನ್ ಗೌಡ
- ಪೂರ್ವಿಯಾಗಿ ಉಮಾ ಮಯೂರಿ
- ಶಶಾಂಕ್ ಪಾತ್ರದಲ್ಲಿ ಪ್ರಜ್ವಲ್ ರಾಣೆಸಿಂಗ್
- ಸಾನಿಕಾ ಪಾತ್ರದಲ್ಲಿ ಸಂಧ್ಯಾ ಗೌಡ
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Groufie, a film by Ravi Arjun, will touch upon selfie disaster concern". The New Indian Express.
- ↑ "'ಗ್ರೂಫಿ' ಹಾಡುಗಳ ಲೋಕಾರ್ಪಣೆ; ಆಗಸ್ಟ್ 20ಕ್ಕೆ ಸಿನಿಮಾ ರಿಲೀಸ್!". Asianet News Network Pvt Ltd.
- ↑ ೩.೦ ೩.೧ "Groufie (2021) | Groufie Movie | Groufie Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್).
- ↑ "Groufie (2021) - Movie | Reviews, Cast & Release Date in mumbai - BookMyShow". in.bookmyshow.com.
- ↑ "Groufie trailer released by Mysore Maharaja Yaduveer Krishnadatta Chamaraja Wadiyar". NewsKarnataka (in ಇಂಗ್ಲಿಷ್). Archived from the original on 2021-08-19. Retrieved 2021-11-29.
- ↑ "Groufie Movie Review: A quirky title, with a predictable tale". TOI.