ಗೋವಾದ ಜಿಲ್ಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಗೋವಾ ರಾಜ್ಯದ ಜಿಲ್ಲೆಗಳ ಭೂಪಟ
1. ಉತ್ತರ ಗೋವಾ ಜಿಲ್ಲೆ
2. ದಕ್ಷಿಣ ಗೋವಾ ಜಿಲ್ಲೆ

ಭಾರತದ ಗೋವಾ ರಾಜ್ಯವು ಎರಡು ಜಿಲ್ಲೆಗಳನ್ನು ಒಳಗೊಂಡಿದೆ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ.

ಆಡಳಿತಾತ್ಮಕ ರಚನೆ[ಬದಲಾಯಿಸಿ]

ಉತ್ತರ ಗೋವಾ ಜಿಲ್ಲೆಯು ಮೂರು ಉಪವಿಭಾಗಗಳನ್ನು ಒಳಗೊಂಡಿದೆ - ಪಣಜಿ, ಮಪುಸ ಮತ್ತು ಬಿಚೋಲಿಂ. ಐದು ತಾಲ್ಲೂಕುಗಳಿವೆ - ತಿಸ್ವಾಡಿ (ಪಣಜಿ), ಬಾರ್ದೇಸ್ (ಮಪುಸ), ಪರ್ಣೆಂ, ಬಿಚೋಲಿಂ ಮತ್ತು ಸತಾರಿ (ವಾಲ್ಪೋಯ್).

ದಕ್ಷಿಣ ಗೋವಾ ಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ – ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ. (ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾ ಜಿಲ್ಲೆಗೆ ಸೇರಿಸಲಾಯಿತು).

ಜಿಲ್ಲೆಗಳ ಪಟ್ಟಿ[ಬದಲಾಯಿಸಿ]

ಕೋಡ್[೧] ಜಿಲ್ಲೆ ಜಿಲ್ಲಾ ಕೇಂದ್ರ ಜನಸಂಖ್ಯೆ (೨೦೧೧)[೨] ವಿಸ್ತಾರ (km²) ಜನಸಾಂದ್ರತೆ (/km²) ಅಧಿಕೃತ ಜಾಲತಾಣ
NG ಉತ್ತರ ಗೋವಾ (उत्तर गोंय) ಪಣಜಿ (पणजी) ೮೧೭,೭೬೧ ೧,೭೩೬ ೪೭೧ https://northgoa.gov.in/
SG ದಕ್ಷಿಣ ಗೋವಾ (दक्षिण गोंय) ಮಡಗಾಂವ್ (मडगांव) ೬೩೯,೯೬೨ ೧,೯೬೬ ೩೨೬ https://southgoa.nic.in/

ಉಲ್ಲೇಖಗಳು[ಬದಲಾಯಿಸಿ]

  1. "NIC Policy on format of e-mail Address: Appendix (2): Districts Abbreviations as per ISO 3166–2" (PDF). ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. 2004-08-18. pp. ೫-೧೦. Archived from the original (PDF) on 2008-09-11. Retrieved 2012-11-27.
  2. "Distribution of Population, Decadal Growth Rate, Sex-Ratio and Population Density" (XLS). ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್, ಭಾರತ, ನವದೆಹಲಿ - ೧೧೦೦೧೧. 2010–2011. Retrieved 2012-08-22.

ಹೊರಗಿನ ಕೊಂಡಿಗಳು[ಬದಲಾಯಿಸಿ]