ಗೋಕಾಕ ಜಲಪಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗೋಕಾಕ ಜಲಪಾತ ಕರ್ನಾಟಕದ ಎರಡನೆ ದೊಡ್ಡ ಜಲಪಾತ. ಬೆಳಗಾವಿ ಜಿಲ್ಲೆಯ ಗೋಕಾಕದಿಂದ ೬ ಕಿ.ಮಿ. ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಗೋಕಾಕ್ ಜಲಪಾತವು ಅಮೇರಿಕ ದೇಶನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರ ವೆಂದು ಕರೆಯಲಾಗುತ್ತದೆ. ೧೮೦ ಅಡಿಯಿಂದ ದುಮೂಕುವ ನೀರು ಇಲ್ಲಿ ನಯನ ಮನೋಹರ ದ್ರುಶ್ಯವನ್ನು ನಿರ್ಮಿಸಿದೆ. ವರ್ಷದ ಜೂನ್ ಆರಂಭ ದಿಂದ ಡಿಸೆಂಬರ ವರೆಗೂ ಇಲ್ಲಿಗೆ ಬೇಟಿ ನೀಡಬಹುದು.