ಗೃಹ ಸಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

'ಗೃಹ ಸಾಲ' ಈದಿನಗಳಲ್ಲಿ ಎಲ್ಲರ ಮನದಲ್ಲಿ ಅನೇಕ ಪ್ರಶ್ನೆಗಳಿಗೇ ಎಡೆ ಮಾಡಿಕೊಟ್ಟಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಬಂಡವಾಳದ ಅಗತ್ಯವಿದೆ. ಇದು ಸ್ವಂತದ್ದಾಗಿರಬಹುದು ಇಲ್ಲವೇ ಸಾಲ ರೂಪದಲ್ಲಿರಬಹುದು. ಸಾಲವನ್ನು ಪಡೆಯುವ ಅನೇಕ ಮಾರ್ಗಗಳಿವೆ . ಇದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆ ಗಳಿಂದ ಪಡೆಯುವದಾಗಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಅಗತ್ಯವಿರುವ ಒಟ್ಟು ಮೊತ್ತದಲ್ಲಿ ಒಂದು ಕಿರು ಭಾಗವನ್ನು ಸಾಲ ಪಡೆಯುವ ವ್ಯಕ್ತಿ (ಸಾಲಗಾರ) ತನ್ನ ಭಾಗವಾಗಿ ತುಂಬಬೇಕಾಗುತ್ತದೆ.ಉಳಿದ ಭಾಗವನ್ನು ಸಾಲವಾಗಿ ಹಣಕಾಸು ಸಂಸ್ಥೆ (ಬ್ಯಾಂಕ್)ಕೊಡುತ್ತದೆ. ಈ ಹಣವನ್ನು ಸಾಲಗಾರನು ಕಂತುಗಳಲ್ಲಿ ಪರಸ್ಪರ ನಿರ್ಧಾರಿತ ದರದಲ್ಲಿ ಬಡ್ಡಿ ಸೇರಿಸಿ ಪಾವತಿ ಮಾಡ ಬೇಕಾಗುತ್ತದೆ. ಕಂತು ನಿರ್ಧರಿಸುವಾಗ ಸಾಲಗಾರನ ಮಾಸಿಕ ಆದಾಯದಲ್ಲಿರುವ ಹೆಚ್ಚಳ , ಸಾಲದ ಆವಧಿ ಇವುಗಳ ಮೇಲೆ ನಿರ್ದರಿತವಾಗುತ್ತದೆ.

  • ಸಾಲಪಡೆಯಲು ಬೇಕಾದ ಅರ್ಹತೆಗಳು:
  1. ವಯೋಮಿತಿ
  2. ವರಮಾನದಲ್ಲಿ ಮರುಪಾವತಿ ಮಾಡಬಲ್ಲ ಉಳಿತಾಯ
  • ಒದಗಿಸಬೇಕಾದ ದಾಖಲೆಗಳು:
 ಖರೀದಿ ಪತ್ರ/  ಖರೀದಿ ಒಪ್ಪಂದ ಪತ್ರ.


ಬಡ್ಡಿ ದರ

ಮರುಪಾವತಿ ವಿನಾಯಿತಿ ಕಾಲ

ನಷ್ಟ ಸಂಭಾವ್ಯತೆ ( Risk) ಪರಿಹಾರಗಳು ವಿಮೆ ನೋಂದಣಿ

"https://kn.wikipedia.org/w/index.php?title=ಗೃಹ_ಸಾಲ&oldid=680244" ಇಂದ ಪಡೆಯಲ್ಪಟ್ಟಿದೆ