ಗೂಗಲ್ (ಚಲನಚಿತ್ರ)
ಗೋಚರ
ಗೂಗಲ್ (2018) ಕನ್ನಡದ ಸಾಂಸಾರಿಕ ಪ್ರಣಯ ಚಿತ್ರವಾಗಿದ್ದು, ಇದು ಗಂಡ ಮತ್ತು ಹೆಂಡತಿ ಮತ್ತು ಹೆಂಡತಿಯ ಗೆಳೆಯನ ಸುತ್ತ ಸುತ್ತುತ್ತದೆ. ಚಿತ್ರವು ರಾಯಚೂರು ಜಿಲ್ಲೆಯ ಗೂಗಲ್ ಎಂಬ ಪ್ರಾಚೀನ ಹಳ್ಳಿಯಲ್ಲಿ ನಡೆಯುತ್ತದೆ. ವಿ ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಎನ್. ಶ್ರೀಧರ್, ಮತ್ತು ಎಲ್. ಅಶ್ವಥ್ ನಾರಾಯಣ ಅವರುಗಳು ನಿರ್ಮಿಸಿದ್ದಾರೆ. ಇದರಲ್ಲಿ ವಿ. ನಾಗೇಂದ್ರ ಪ್ರಸಾದ್, ಶುಭಾ ಪೂಂಜಾ, ಶೋಬರಾಜ್, ದೀಪಕ್ ಗಣೇಶ್ ಮತ್ತು ಅಮೃತ ರಾವ್ ಮುನಿ ಅಭಿನಯಿಸಿದ್ದಾರೆ. ಚಿತ್ರದ ಸಂಗೀತ ಸಂಯೋಜನೆ ವಿ.ನಾಗೇಂದ್ರ ಪ್ರಸಾದ್ ಅವರದು. [೧] [೨]
ಪಾತ್ರವರ್ಗ
[ಬದಲಾಯಿಸಿ]- ಹರೀಶ್ ಪಾತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್
- ನಂದಿನಿ ಪಾತ್ರದಲ್ಲಿ ಶುಭಾ ಪೂಂಜಾ
- ಬಡ್ಡಿ ಬಾಬಣ್ಣನಾಗಿ ಶೋಬರಾಜ್
- ದೀಪಕ್ ಗಣೇಶ್
- ಅಮೃತ ರಾವ್
- ಮುನಿ
ಉಲ್ಲೇಖಗಳು
[ಬದಲಾಯಿಸಿ]