ಗೂಂಡಾರಾಜ್ಯ (ಚಲನಚಿತ್ರ)
ಗೋಚರ
| ಗೂಂಡಾರಾಜ್ಯ (ಚಲನಚಿತ್ರ) | |
|---|---|
| ಗೂಂಡಾರಾಜ್ಯ | |
| ನಿರ್ದೇಶನ | ವಿಜಯ್ |
| ನಿರ್ಮಾಪಕ | ಬಿ.ದಮಯಂತಿ |
| ಪಾತ್ರವರ್ಗ | ದೇವರಾಜ್ ವಿನಯಪ್ರಸಾದ್ ಅವಿನಾಶ್, ಮಾಧುರಿ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದುರ್ಗಾ ಆರ್ಟ್ಸ್ |
ಗೂಂಡಾರಾಜ್ಯ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಈ ಚಿತ್ರವನ್ನು ವಿಜಯ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ದಮಯಂತಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್, ವಿನಯಪ್ರಸಾದ್, ಅವಿನಾಶ್, ಮಾಧುರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಮಲ್ಲಿಕಾರ್ಜುನ್. ಈ ಚಿತ್ರವು ೧೯೯೨ ರಲ್ಲಿ ಬಿಡುಗಡೆಯಾಯಿತು.