ವಿಷಯಕ್ಕೆ ಹೋಗು

ಗುಳುಮುಳುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಳುಮುಳುಕ
In breeding plumage
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. ruficollis
Binomial name
Tachybaptus ruficollis
(Pallas, 1764)
Distribution of the Little Grebe.
Synonyms

Podiceps ruficollis

T. r. capensis with a juvenile in Krishna Wildlife Sanctuary, ಆಂಧ್ರ ಪ್ರದೇಶ, India.
Tachybaptus ruficollis

ಗುಳುಮುಳುಕ (ಟ್ಯಾಖಿಬಾಪ್ಟಸ್ ರೂಫಿಕೊಲ್ಲಿಸ್)ಹಕ್ಕಿಯನ್ನು ಸಂಸ್ಕೃತದಲ್ಲಿ "ಪಂಜುಲ" ಎಂದು ಕರೆಯುತ್ತಾರೆ.ಇದು ಪಾರಿವಾಳಕ್ಕಿಂತ ಸ್ವಲ್ಪ ದೊಡ್ಡದಾಗಿದ್ದು,ಬೂದು ಬಣ್ಣದ ಹಕ್ಕಿ.ಜಲಪ್ರದೇಶದಲ್ಲಿ ವಾಸಿಸುತ್ತದೆ.ಜಲ ಸಸ್ಯಗಳನ್ನು ಉಪಯೋಗಿಸಿ ತೇಲುವ ಗೂಡನ್ನು ಕಟ್ಟುತ್ತದೆ.ಯುರೋಪ್, ಏಷಿಯಾ ಹಾಗೂ ಆಪ್ರಿಕಾ ಖಂಡಗಳಲ್ಲಿ ಕಾಣಸಿಗುವುದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. BirdLife International (2008). Tachybaptus ruficollis. In: IUCN 2008. IUCN Red List of Threatened Species. Retrieved 2008-11-01.