ಗುಲಾಬ್ ಜಾಮುನ್
ಗೋಚರ

ಗುಲಾಬ್ ಜಾಮುನ್ ಡಂಪ್ಲಿಂಗ್ ಅನ್ನು ಹೋಲುವ ಹಾಲಿನ ಘನವಸ್ತು ಆಧಾರಿತ ಡಿಸರ್ಟ್. ಅದು ಭಾರತ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಂತಹ ದಕ್ಷಿಣ ಏಷ್ಯಾದ ದೇಶಗಳಲ್ಲಿ ಜನಪ್ರಿಯವಾಗಿದೆ. ಅದನ್ನು ಮುಖ್ಯವಾಗಿ ಹಾಲಿನ ಘನವಸ್ತುಗಳಿಂದ ತಯಾರಿಸಲಾಗುತ್ತದೆ, ಸಾಂಪ್ರದಾಯಿಕವಾಗಿ ತಾಜಾ ಗರಣೆಯಾಗಿಸಿದ ಹಾಲಿನಿಂದ.
ಹೆಸರು
[ಬದಲಾಯಿಸಿ]ಗುಲಾಬ್ ಜಾಮೂನು ಮೊಘಲರ ಕಾಲದಲ್ಲಿ ಪ್ರಸಿದ್ಧಿ ಮತ್ತು ವ್ಯಾಪಕ ಬಳಕೆ ಪಡೆದುಕೊಂಡರೂ, ಅದರ ಮೂಲ ಇರುವುದು ಅರಬ್ ಮತ್ತು ಪರ್ಷಿಯನ್ ಖಾದ್ಯಗಳೆಡೆಯಲ್ಲಿ. ಕರಿದ ಜಾಮೂನನ್ನು ಮುಳುಗಿಸುವುದು ಗುಲಾಬಿ ಸುವಾಸನೆಯ ಸಿಹಿಪಾಕದಲ್ಲಿ ಮತ್ತು ಒಣಗಿಸಿದ ಗುಲಾಬಿ ಪಕಳೆಗಳ ಮಧ್ಯೆ. ಅದರಿಂದಲೇ ಈ ಜಾಮೂನಿಗೆ ಗುಲಾಬ್ ಜಾಮೂನು ಎಂಬ ಹೆಸರು ಬಂದಿತು. ಆದರೀಗ ಭಾರತದ ಬಹುತೇಕ ಗುಲಾಬ್ ಜಾಮೂನು ಸಕ್ಕರೆ ಮತ್ತು ಏಲಕ್ಕಿ ಪಾಕದಲ್ಲಿ ಬಳಕೆಯಲ್ಲಿದೆ. ಆದಾಗ್ಯೂ ಗುಲಾಬಿ ಪಕಳೆಗಳಿಂದ ಮತ್ತದರ ಪಾಕದಿಂದ ಸೇವಿಸುವ ಮೂಲಪದ್ಧತಿಯೂ ಇದೆ.
Wikimedia Commons has media related to Gulab jamun.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |