ವಿಷಯಕ್ಕೆ ಹೋಗು

ಗುಣಾಕಾರ ಕೋಷ್ಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಿತದಲ್ಲಿ, ಗುಣಾಕಾರ ಕೋಷ್ಟಕವು (ಮಗ್ಗಿ) ಒಂದು ಬೀಜಗಣಿತೀಯ ಪದ್ಧತಿಗಾಗಿ ಗುಣಾಕಾರದ ಕ್ರಿಯೆಯನ್ನು ವ್ಯಾಖ್ಯಾನಿಸಲು ಬಳಸಲಾದ ಗಣಿತೀಯ ಕೋಷ್ಟಕ/ಪಟ್ಟಿಯಾಗಿರುತ್ತದೆ.

ಸಾಂಪ್ರದಾಯಿಕವಾಗಿ ದಶಮಾನ ಗುಣಾಕಾರ ಕೋಷ್ಟಕವನ್ನು ವಿಶ್ವದಾದ್ಯಂತ ಪ್ರಾಥಮಿಕ ಅಂಕಗಣಿತದ ಅತ್ಯಗತ್ಯ ಭಾಗವಾಗಿ ಕಲಿಸಿಕೊಡಲಾಗುತ್ತಿತ್ತು, ಏಕೆಂದರೆ ಇದು ಹತ್ತರ ಮೂಲದ ಸಂಖ್ಯೆಗಳ ಅಂಕಗಣಿತೀಯ ಕ್ರಿಯೆಗಳಿಗೆ ಅಡಿಪಾಯ ಹಾಕಿಕೊಡುತ್ತದೆ. ಕೋಷ್ಟಕವನ್ನು 9 × 9 ವರೆಗೆ ಕಂಠಪಾಠ ಮಾಡುವುದು ಅಗತ್ಯವಾಗಿದೆ ಎಂದು ಅನೇಕ ಶಿಕ್ಷಣತಜ್ಞರು ನಂಬುತ್ತಾರೆ.[೧]

ಕೆಳಗಿನ ಚಿತ್ರವು 12 × 12 ವರೆಗಿನ ಕೋಷ್ಟಕವನ್ನು ತೋರಿಸುತ್ತದೆ. ಈ ಗಾತ್ರವನ್ನು ಸಾಮಾನ್ಯವಾಗಿ ಶಾಲೆಗಳಲ್ಲಿ ಬಳಸಲಾಗುತ್ತದೆ.

× 1 2 3 4 5 6 7 8 9 10 11 12
1 1 2 3 4 5 6 7 8 9 10 11 12
2 2 4 6 8 10 12 14 16 18 20 22 24
3 3 6 9 12 15 18 21 24 27 30 33 36
4 4 8 12 16 20 24 28 32 36 40 44 48
5 5 10 15 20 25 30 35 40 45 50 55 60
6 6 12 18 24 30 36 42 48 54 60 66 72
7 7 14 21 28 35 42 49 56 63 70 77 84
8 8 16 24 32 40 48 56 64 72 80 88 96
9 9 18 27 36 45 54 63 72 81 90 99 108
10 10 20 30 40 50 60 70 80 90 100 110 120
11 11 22 33 44 55 66 77 88 99 110 121 132
12 12 24 36 48 60 72 84 96 108 120 132 144

ಉಲ್ಲೇಖಗಳು[ಬದಲಾಯಿಸಿ]

  1. Trivett, John (1980), "The Multiplication Table: To Be Memorized or Mastered!", For the Learning of Mathematics, 1 (1): 21–25, JSTOR 40247697.