ಗುಣವಾ

ವಿಕಿಪೀಡಿಯ ಇಂದ
Jump to navigation Jump to search

ಬಿಹಾರ ಪ್ರಾಂತ್ಯದ ಪಟಣ ಜಿಲ್ಲೆಯಲ್ಲಿ ಗಯೆಯ ಬಳಿಯಿರುವ ಒಂದು ಜೈನ ಕ್ಷೇತ್ರ. ಇದು ಗಯ-ಪಟಣ ರೈಲುಮಾರ್ಗದಲ್ಲಿ ನವದಾ ರೈಲು ನಿಲ್ದಾಣದಿಂದ 3 ಕಿಮೀ ದೂರದಲ್ಲಿದೆ. ಈ ಕ್ಷೇತ್ರದಲ್ಲಿ ಮಹಾವೀರನ ಗಣಧರನಾದ ಗೌತಮಸ್ವಾಮಿ ನಿರ್ಮಾಣವಾದನೆನ್ನಲಾಗಿದೆ.

"https://kn.wikipedia.org/w/index.php?title=ಗುಣವಾ&oldid=668141" ಇಂದ ಪಡೆಯಲ್ಪಟ್ಟಿದೆ