ವಿಷಯಕ್ಕೆ ಹೋಗು

ಗಿನ್ನೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಹೆಸರಿನ ದಾಖಲೆಗಳ ಪುಸ್ತಕದ ಬಗ್ಗೆ ಲೇಖನ ಗಿನ್ನೆಸ್ ದಾಖಲೆಗಳ ಪುಸ್ತಕ.
ಗಿನ್ನೆಸ್ ಬಿಯರ್

ಗಿನ್ನೆಸ್ ಐರ್ಲೆಂಡ್ ಅಲ್ಲಿ ತಯಾರಿಸಲಾಗುವ ಒಂದು ಬಗೆಯ ಬಿಯರ್. ಪ್ರಪಂಚದ ಪ್ರಮುಖ ಬಿಯರ್ ಬಗೆಗಳಲ್ಲಿ ಒಂದಾಗಿರುವ ಇದನ್ನು ತಯಾರಿಸುವ ಸಂಸ್ಥೆಯನ್ನು ಡಬ್ಲಿನ್ ನಗರದಲ್ಲಿ ಆರ್ಥರ್ ಗಿನ್ನೆಸ್ ೧೭೫೯ರಲ್ಲಿ ಸ್ಥಾಪಿಸಿದನು.