ಗಿಣಿರಾಮ (ಕನ್ನಡ ಧಾರಾವಾಹಿ)
ಗೋಚರ
ಗಿಣಿರಾಮ (ಕನ್ನಡ ಧಾರಾವಾಹಿ) | |
---|---|
ಶೈಲಿ | ನಾಟಕ |
ತಯಾರಕರು | ಪರಮ್, ವಿಕಾಸ್ ನೇಗಿಯೋನಿ |
ಬರೆದವರು | ಗಿರಿಜಾ ಮಂಜುನಾಥ್ ರಾಣಿಬೇನೂರು |
ನಿರ್ದೇಶಕರು | ಆರ್ ಪ್ರೀತಂ ಶೆಟ್ಟಿ |
ಸೃಜನಶೀಲ ನಿರ್ದೇಶಕ | ಮಂಜು ಗಂಗಾವತಿ |
ಪ್ರಸ್ತುತ ಪಡಿಸುವವರು | ಸುರೇಶ್ |
ನಟರು |
|
ಸಂಯೋಜಕ(ರು) | ಸುನಾದ್ ಗೌತಮ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸಂಚಿಕೆಗಳು | 564+ |
ನಿರ್ಮಾಣ | |
ಛಾಯಾಗ್ರಹಣ | ವಿ.ಪವನ್ ಕುಮಾರ್ |
ಕ್ಯಾಮೆರಾ ಏರ್ಪಾಡು | ಬಹು-ಕ್ಯಾಮೆರಾ |
ಸಮಯ | 22 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಪರಿಣಿತಾ ಪ್ರೊಡಕ್ಷನ್ಸ್ |
ವಿತರಕರು | ವಯಾಕಾಮ್ 18 |
ಪ್ರಸಾರಣೆ | |
ಮೂಲ ವಾಹಿನಿ | ಕಲರ್ಸ್ ಕನ್ನಡ |
ಧ್ವನಿ ಶೈಲಿ | ಡಾಲ್ಬಿ ಡಿಜಿಟಲ್ |
ಮೂಲ ಪ್ರಸಾರಣಾ ಸಮಯ | 17 ಆಗಸ್ಟ್ 2020 | – 17 ಜೂನ್ 2023
ಗಿಣಿರಾಮವು ಕನ್ನಡ ಭಾಷೆಯಲ್ಲಿನ ಭಾರತೀಯ ದೂರದರ್ಶನ ನಾಟಕವಾಗಿದ್ದು, ಇದು 17 ಆಗಸ್ಟ್ 2020 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವು ಕಲರ್ಸ್ ಮರಾಠಿಯಲ್ಲಿ ಪ್ರಸಾರವಾಗುತ್ತಿರುವ ಮರಾಠಿ ಧಾರಾವಾಹಿ ಜೀವ್ ಝಲಾ ಯೆಡಾ ಪಿಸಾದ ಅಧಿಕೃತ ರಿಮೇಕ್ ಆಗಿದೆ.[೧][೨][೩][೪]
ಪಾತ್ರವರ್ಗ
[ಬದಲಾಯಿಸಿ]- ಶಿವರಾಮ ಶ್ರೀಕಾಂತ್ ದೇಶಪಾಂಡೆಯಾಗಿ ರಿಥ್ವಿಕ್ ಮಠದ್ [೫]
- ಮಹತಿ ಶಿವರಾಮ ದೇಶಪಾಂಡೆ ಪಾತ್ರದಲ್ಲಿ ನಯನಾ ನಾಗರಾಜ
- ಆಯಿ ಸಾಹೇಬ/ ಭವಾನಿ ಬ್ಯಾಡಗಿ ಪಾತ್ರದಲ್ಲಿ ಚೈತ್ರಾ ರಾವ್ ಸಚಿನ್
- ವಿದ್ಯಾ ಶ್ರೀಕಾಂತ ದೇಶಪಾಂಡೆ ಪಾತ್ರದಲ್ಲಿ ಸುಜಾತಾ ಕುರಹಟ್ಟಿ
- ಸೀಮಾ ಶ್ರೀಕಾಂತ್ ದೇಶಪಾಂಡೆ ಪಾತ್ರದಲ್ಲಿ ಕಾವೇರಿ ಬಾಗಲಕೋಟೆ
- ಶ್ರೀಕಾಂತ ದೇಶಪಾಂಡೆಯಾಗಿ ಬಸವರಾಜ ತಿರಲಾಪುರ
- ಸುಂದರಮೂರ್ತಿಯಾಗಿ ಸಂದೀಪ್
- ವರುಣ್ ಹೆಗ್ಡೆ/ರಾಮ್ ಪವನ್ ರಣಧೀರ್ ಸಾಹುಕಾರನಾಗಿ [೬]
- ರಮಾಕಾಂತ್ ದೇಶಪಾಂಡೆಯಾಗಿ ಮೃತ್ಯುಂಜಯ
- ಚೋಟ್ಯಾ ಪಾತ್ರದಲ್ಲಿ ಪ್ರದೀಪ್ ರಾಜ್
- ನಂದ್ಯಾ ಪಾತ್ರದಲ್ಲಿ ಜೀವಾ
- ರಾಕಿ ಗೌಡ ಗೌರವನಾಗಿ [೭]
- ಸುಷ್ಮಾ ಶೇಖರ್ ನೇಹಾ ಪಾತ್ರದಲ್ಲಿ [೮]
- ಶಿಂಧೆಯಾಗಿ ಎಚ್‌ಎಂಟಿ ವಿಜಯ್
ಉಲ್ಲೇಖಗಳು
[ಬದಲಾಯಿಸಿ]- ↑ "Watch new show Gini Rama soon on television - Times of India". The Times of India. Retrieved 2021-01-14.
- ↑ "Stars of Nannarasi Radhe and Ginirama to feature in Majaa Talkies - Times of India". The Times of India. Retrieved 2021-01-14.
- ↑ "Rittvvikk Mathad is in awe of a fan's reaction to Ginirama - Times of India". The Times of India. Retrieved 2021-01-14.
- ↑ "Rittvvikk Mathad talks about his all-time favourite films - The Times of India". The Times of India. Retrieved 2021-01-14.
- ↑ "Ritvvikk Mathad returns to the small screen - The Times of India". The Times of India (in ಇಂಗ್ಲಿಷ್). Retrieved 2021-01-14.
- ↑ "Actor Ram Pavan replaces Varun Hegde in 'Ginirama'". The Times of India (in ಇಂಗ್ಲಿಷ್). Retrieved 2022-03-24.
- ↑ "Raki Gowda to join daily soap Ginirama". The Times of India (in ಇಂಗ್ಲಿಷ್). Retrieved 2022-03-16.
- ↑ "Actress Sushma Shekar joins the cast of Ginirama". The Times of India (in ಇಂಗ್ಲಿಷ್). Retrieved 2022-06-01.