ಗಾಣಪತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಣಪತ್ಯ ಸಗುಣ ಬ್ರಹ್ಮನ್ ಆಗಿ ಗಣೇಶನನ್ನು ಪೂಜಿಸುವ ಹಿಂದೂ ಧರ್ಮದ ಒಂದು ಪಂಥ. ಗಣೇಶನ ಪೂಜೆಯನ್ನು ಇತರ ದೇವತೆಗಳ ಪೂಜೆಯ ಜೊತೆಗೆ ಪೂರಕವೆಂದು ಪರಿಗಣಿಸಲಾಗುತ್ತದೆ. ಎಲ್ಲ ಪಂಥಗಳ ಹಿಂದೂಗಳು ಪ್ರಾರ್ಥನೆಗಳು, ಪ್ರಮುಖ ಕಾರ್ಯಗಳು, ಮತ್ತು ಧಾರ್ಮಿಕ ಸಮಾರಂಭಗಳನ್ನು ಗಣೇಶನ ಆವಾಹನೆಯೊಂದಿಗೆ ಪ್ರಾರಂಭಿಸುತ್ತಾರೆ.

"https://kn.wikipedia.org/w/index.php?title=ಗಾಣಪತ್ಯ&oldid=425080" ಇಂದ ಪಡೆಯಲ್ಪಟ್ಟಿದೆ