ಗಾಂಧಿನಗರ (ಚಲನಚಿತ್ರ)
ಗೋಚರ
| ಗಾಂಧಿನಗರ (ಚಲನಚಿತ್ರ) | |
|---|---|
![]() | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಸ.ವೆಂಕಾ-ಭವ |
| ಕಥೆ | ಜಿವಿಜಿ |
| ಪಾತ್ರವರ್ಗ | ರಾಜಕುಮಾರ್ ಕಲ್ಪನಾ ನರಸಿಂಹರಾಜು, ಅಶ್ವಥ್, ದಿನೇಶ್, ಬಿ.ವಿ.ರಾಧ, ದ್ವಾರಕೀಶ್ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಕೆ.ಜಾನಕಿರಾಂ |
| ಬಿಡುಗಡೆಯಾಗಿದ್ದು | ೧೯೬೮ |
| ಚಿತ್ರ ನಿರ್ಮಾಣ ಸಂಸ್ಥೆ | ವಿಜಯವರ್ಧನ್ ಮೂವೀಸ್ |
ಗಾಂಧಿನಗರ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಸ.ವೆಂಕಾ-ಭವ ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಕಲ್ಪನಾ
- ನರಸಿಂಹರಾಜು
- ಅಶ್ವಥ್
- ದಿನೇಶ್
- ಬಿ.ವಿ.ರಾಧ
- ದ್ವಾರಕೀಶ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಒ ಡಾರ್ಲಿಂಗ್ ಒ ಡೈಮಂಡ್ | ಎಲ್.ಅರ್.ಈಶ್ವರಿ |
| 2 | ಕಾಣದ ಊರಲಿ ನೀ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 3 | ರಘುಪತಿ ರಾಘವ ರಾಜಾರಾಮ್ | ಪಿ ಬಿ ಶ್ರೀನಿವಾಸ್, ಎಸ್ ಜಾನಕಿ |
