ಗನ್ನಮೇಡ್

ವಿಕಿಪೀಡಿಯ ಇಂದ
Jump to navigation Jump to search

ಗನ್ನಮೇಡ್ (ಖಗೋಳ) ಇದು ಗುರು ಗ್ರಹದ ಉಪಗ್ರಹ ಮತ್ತು ಸೌರಮಂಡಲದಲ್ಲಿನ ಅತಿ ದೊಡ್ಡ ಉಪಗ್ರಹವಾಗಿದೆ. ೨,೬೩೪ ಕಿ.ಮೀ. ಸುತ್ತಳತೆ ಹೊಂದಿರುವ ಈ ಉಪಗ್ರಹ ಪ್ಲುಟೊ ಮತ್ತು ಮರ್ಕ್ಯುರಿ ಕಿಂತ ಹೆಚ್ಚು ದೊಡ್ಡದಾಗಿದೆ. ಗನ್ನಮೇಡ್ ಅನ್ನು ಇಟಲಿಯ ಖಗೋಳಶಾಸ್ತ್ರಜ್ಞ ಗೆಲಿಲಿಯೋ ಮತ್ತು ಜರ್ಮನ್ ಖಗೋಳಶಾಸ್ತ್ರಜ್ಞ ಸೈಮನ್ ಮೇರಿಯಸ್ನಿಂದ ಸ್ವತಂತ್ರವಾಗಿ ಕಂಡುಹಿಡಿಯಲಾಯಿತು..