ಗಜಾನನ ಶರ್ಮ
ಗೋಚರ
ಡಾ. ಗಜಾನನ ಶರ್ಮ ಕನ್ನಡದ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು.
ಶಿಕ್ಷಣ
[ಬದಲಾಯಿಸಿ]'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ.
ವೃತ್ತಿ
[ಬದಲಾಯಿಸಿ]ನಿವೃತ್ತ ಅಧೀಕ್ಷಕ ಅಭಿಯಂತರರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ.
ಸಾಹಿತ್ಯ ಕೃಷಿ
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಚೆನ್ನಭೈರಾದೇವಿ (ರಾಣಿ ಚೆನ್ನಭೈರಾದೇವಿಯ ಕುರಿತು)
- ಪುನರ್ವಸು
- ಪ್ರಮೇಯ
- ನಾಣಿ ಭಟ್ಟನ ಸ್ವರ್ಗದ ಕನಸು
- ಗೊಂಬೆ ರಾವಣ
- ಮೃಗ ಮತ್ತು ಸುಂದರಿ
- ಹಂಚಿನಮನೆ ಪರಸಪ್ಪ
- ಪುಸ್ತಕ ಪಾಂಡಿತ್ಯ
ನಾಟಕಗಳು
[ಬದಲಾಯಿಸಿ]- ಕನ್ನಂಬಾಡಿಯ ಕಟ್ಟದಿದ್ದರೆ
- ದ್ವಂದ್ವ ದ್ವಾಪರ
- ಬೆಳ್ಳಿ ಬೆಳಕಿನ ಹಿಂದೆ
ಅನುವಾದಗಳು
[ಬದಲಾಯಿಸಿ]- ನನ್ನ ವೃತ್ತಿ ಜೀವನದ ನೆನಪುಗಳು (ಸರ್ ಎಂ ವಿಶ್ವೇಶ್ವರಯ್ಯ)
- ನನ್ನ ಸಾರ್ವಜನಿಕ ಬದುಕು (ಸರ್ ಮಿರ್ಜಾ ಇಸ್ಮಾಯಿಲ್)
ಕೃತಿಗಳು
[ಬದಲಾಯಿಸಿ]- ಮೈಸೂರು ವಿಶ್ವವಿದ್ಯಾನಿಲಯದ ರೂವರಿ ಸರ್ ಎಂ ವಿಶ್ವೇಶ್ವರಯ್ಯ
- ಬೆಳಕಾಯಿತು ಕರ್ನಾಟಕ
- ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ
ಪ್ರವಾಸ ಕಥನಗಳು
[ಬದಲಾಯಿಸಿ]- ಕೈಲಾಸ ಮಾನಸ
- ಗೋಮುಖ
ಪ್ರಶಸ್ತಿ - ಪುರಸ್ಕಾರಗಳು
[ಬದಲಾಯಿಸಿ]- ೨೦೨೧ರ ಶಿವರಾಮ ಕಾರಂತ ಪುರಸ್ಕಾರ[೨]
- ೨೦೨೧ರ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ[೧]
- ೨೦೨೨ರ ಮಾಸ್ತಿ ಕಾದಂಬರಿ ಪುರಸ್ಕಾರ (ಚೆನ್ನ ಭೈರಾದೇವಿ)[೩]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ https://avadhimag.in/%E0%B2%97%E0%B2%9C%E0%B2%BE%E0%B2%A8%E0%B2%A8-%E0%B2%B6%E0%B2%B0%E0%B3%8D%E0%B2%AE-%E0%B2%8E%E0%B2%9A%E0%B3%8D-%E0%B2%8E%E0%B2%B8%E0%B3%8D-%E0%B2%B8%E0%B2%A4%E0%B3%8D%E0%B2%AF%E0%B2%A8%E0%B2%BE/
- ↑ https://www.udayavani.com/homepage-karnataka-edition/topnews-karnataka-edition/shivarama-karanth-award-presented
- ↑ https://www.bookbrahma.com/news/gajanana-sharma-mallikarjuna-hiremathage-masti-kadambari-puraskara-dadapirge-katha-puraskara