ಖಗ ರತ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಗ ರತ್ನ
ಖಗ ರತ್ನ (ಗಂಡು)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
L. zeylonica
Binomial name
Leptocoma zeylonica
(Linnaeus, 1766)
ಖಗ ರತ್ನ (ಹೆಣ್ಣು)

ಖಗರತ್ನ (Leptocoma zeylonica) ಭಾರತೀಯ ಉಪಖಂಡದ ಒಂದು ಸ್ಥಳೀಯ ಸೂರಕ್ಕಿ. ಇದು ಇತರ ಸೂರಕ್ಕಿಗಳು ಹಾಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮಕರಂದ ಇದರ ಮುಖ್ಯವಾದ ಆಹಾರ,ಆದರೆ ಕೆಲವೊಮ್ಮೆ ವಿಶೇಷವಾಗಿ ಮರಿಗಳಿಗೆ ಆಹಾರ ನೀಡುವಾಗ,ಕೀಟಗಳನ್ನು ತೆಗೆದುಕೊಳ್ಳಬಹುದು.

ವಿವರಣೆ[ಬದಲಾಯಿಸಿ]

ಭೌಗೋಳಿಕ ಹಂಚಿಕೆ

ಗುಬ್ಬಚ್ಚಿಗಿಂತ ತುಸು ಚಿಕ್ಕ, ತುಸುದಾದ ಮಿರುಗುವ ಕಡು ನೇರಳೆ ಹಳದಿ ಹಕ್ಕಿ. ತಲೆ ಹೊಳೆಯುವ ನೀಲಿ ಮಿಶ್ರಿತ ಹಸರು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಗೆ ಕಂದು ಬಣ್ನವಿರುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಜೋಡಿಯಾಗಿ ಹೂವಿನ ಮರಗಳಲ್ಲಿ ಕಾಣಬಹದು.

ಇದರ ಕೂಗು 'ತಿತ್ಯು-ಸ್ವಿತ್ಯೂ-ತ್ರೀತ್' ಎಂದು ಕೇಳಿಸುತ್ತದೆ. ಇದರ ಸಂತಾನ ಋತು ಜನವರಿ ಇಂದ ಎಪ್ರಿಲ್. ಇದು ಮಾಮೂಲಗಿ ೨ ಬೂದು ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ.

"https://kn.wikipedia.org/w/index.php?title=ಖಗ_ರತ್ನ&oldid=779728" ಇಂದ ಪಡೆಯಲ್ಪಟ್ಟಿದೆ