ಕ್ಯಾತ್ಸಂದ್ರ ಚಂದ್ರಶೇಖರ್

ವಿಕಿಪೀಡಿಯ ಇಂದ
Jump to navigation Jump to search

ಕ್ಯಾತ್ಸಂದ್ರ ಚಂದ್ರಶೇಖರ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಅರ್ಧರಾತ್ರಿ
  • ಅಪಾಯ
  • ಚಾಣಕ್ಯರ ತಂತ್ರ
  • ಅಪಾಯದ ಅಡಿಯಲ್ಲಿ ಗೂಢಚಾರ
  • ತೆರೆಯ ಮರೆಯಲ್ಲಿ
  • ಪ್ರೇತದ ಹಿಂದೆ ಮೃತ್ಯು