ಕೌಸಲ್ಯಾ ಸುಪ್ರಜಾ ರಾಮ(೨೦೨೩)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೌಸಲ್ಯ ಸುಪ್ರಜಾ ರಾಮ ಶಶಾಂಕ್ ನಿರ್ದೇಶನದ ಕನ್ನಡ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾಯಿ ಮತ್ತು ಮಗನ ಭಾವನಾತ್ಮಕ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ ಎನ್ನಲಾಗಿದೆ.

ಕೌಸಲ್ಯಾ ಸುಪ್ರಜಾ ರಾಮ(೨೦೨೩)
ನಿರ್ದೇಶನಶಶಾಂಕ್
ಲೇಖಕಯದುನಂದನ್
ಪಾತ್ರವರ್ಗಡಾರ್ಲಿಂಗ್ ಕೃಷ್ಣ
ಸಂಗೀತಅರ್ಜುನ್ ಜನ್ಯ
ಸಂಕಲನಗಿರಿ ಮಹೇಶ್
ಸ್ಟುಡಿಯೋಕೌರವ ಪ್ರೊಡಕ್ಷನ್ ಹೌಸ್ ಶಶಾಂಕ್ ಸಿನಿಮಾ
ಬಿಡುಗಡೆಯಾಗಿದ್ದು
  • 28 ಜುಲೈ 2023 (2023-07-28)
ಅವಧಿ2h 2m
ದೇಶಭಾರತ
ಭಾಷೆಕನ್ನಡ

ಕಥಾವಸ್ತು[ಬದಲಾಯಿಸಿ]

ಡಾರ್ಲಿಂಗ್ ಕೃಷ್ಣನ ತಂದೆಯೇ ಸ್ತ್ರೀದ್ವೇಷಿಯಾಗಲು ಕಾರಣ, ನಾಯಕ ತನ್ನ ತಂದೆಯ ಮಾತಿನಿಂದ ಪ್ರೇರಿತನಾಗಿ ಪುರುಷ ಅಹಂಕಾರವನ್ನು ಬೆಳೆಸಿಕೊಂಡಿದ್ದಾನೆ. ಆದರೆ ತಾಯಿ ಹಾಗಲ್ಲ, ಅವಳು ದಯೆ ಮತ್ತು ಪ್ರೀತಿಯಿಂದ ಕೂಡಿರುತ್ತಾಳೆ, ಆದರೆ ನಾಯಕ ಡಾರ್ಲಿಂಗ್ ಕೃಷ್ಣ ಅಪ್ಪ ಹೇಳುವುದನ್ನು ಕೇಳುತ್ತಾನೆ ಮತ್ತು ಹೀಗಾದಾಗ ಅವನು ಸುಂದರ ಹುಡುಗಿಯನ್ನು ಪ್ರೀತಿಸುತ್ತಾನೆ. [೧]

ಪಾತ್ರಧಾರಿಗಳು[ಬದಲಾಯಿಸಿ]

ಬಿಡುಗಡೆ[ಬದಲಾಯಿಸಿ]

ಅಚ್ಯುತ್ ಕುಮಾರ್, ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಬಹು ನಿರೀಕ್ಷಿತ ಕನ್ನಡ ಹಾಸ್ಯ ನಾಟಕ ಚಲನಚಿತ್ರ ಕೌಸಲ್ಯ ಸುಪ್ರಜಾ ರಾಮ ಜುಲೈ 28, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ [೩]

ಉಲ್ಲೇಖಗಳು[ಬದಲಾಯಿಸಿ]

  1. Prathibha Bhat (15 July 2023). "Kousalya Supraja Rama about film talked Director Shashank". vijayakarnataka.com. Retrieved 22 July 2023.
  2. Vinay Lokesh (21 February 2023). "Brinda Acharya's upcoming film is all about woman power". timesofindia.com. Retrieved 22 July 2023.
  3. "Darling Krishna's 'Kousalya Supraja Rama' gets a release date". The Hindu. 1 July 2023. Retrieved 22 July 2023.

ಬಾಹ್ಯ ಕೊಂಡಿಗಳು[ಬದಲಾಯಿಸಿ]