ಕೋಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕೋಹಳ್ಳಿ ಇದುಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಒಂದು ಚಿಕ್ಕ ಗ್ರಾಮವಾಗಿದ್ದು ೬೦೦೦ ಜನಸಂಖ್ಯೆಯನ್ನು ಹೊಂದಿದೆ. ಇದು ಒಂದು ಪ್ರತ್ಯೇಕ ಗ್ರಾಮಪಂಚಾಯಿತಿಯನ್ನು ಹೊಂದಿದ್ದು ಇದರ ಅಧೀನದಲ್ಲಿ ಕೋಹಳ್ಳಿ, ಕೇಸ್ಕರ ದಡ್ಡಿ ಹಾಗೂ ಬಾವಾನ ದಡ್ಡಿ ಪ್ರದೇಶಗಳನ್ನು ಹೊಂದಿದೆ. ಅಥಣಿ ಪೂರ್ವ ಭಾಗಕ್ಕೆ ೨೨ ಕಿಲೋಮೀಟರ್ ದೂರದಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ. ವೃತ್ತಿಯಲ್ಲಿ ಇಲ್ಲಿನ ಜನರು ಕಬ್ಬು ಕಟಾವು ಮಾಡಲು ಹೋಗುವುದು ಸಾಮಾನ್ಯವಾಗಿದೆ.ಮತ್ತು ದ್ರಾಕ್ಷಿ ಬೆಳೆವುತಾರೆ

ಗ್ರಾಮದಲ್ಲಿರುವ ಪ್ರಮುಖ ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]
  1. ಸರಕಾರಿ ಪ್ರೌಢ ಶಾಲೆ
  2. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
  3. ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕರಿಗಾರ ತೋಟ
  4. ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕುಂಬಾರ ತೋಟ
  5. ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ದೇವಖಾತೆ ತೋಟ
  6. ಹಾಗೂ ಅನೇಕ ಅಂಗನವಾಡಿ ಕೇಂದ್ರಗಳನ್ನು ಈ ಗ್ರಾಮವು ಹೊಂದಿದೆ.
"https://kn.wikipedia.org/w/index.php?title=ಕೋಹಳ್ಳಿ&oldid=690489" ಇಂದ ಪಡೆಯಲ್ಪಟ್ಟಿದೆ