ಕೇನ್ ವಿಲಿಯಂಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇನ್ ವಿಲಿಯಂಸನ್
Kane Williamson batting for Yorkshire (2013)
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕೇನ್ ಸ್ಟುವರ್ಟ್ ವಿಲಿಯಂಸನ್
ಹುಟ್ಟು (1990-08-08) ೮ ಆಗಸ್ಟ್ ೧೯೯೦ (ವಯಸ್ಸು ೩೩)
ಟೌರಂಗ, ಬೇ ಆಫ್ ಪ್ಲೆಂಟಿ, ನ್ಯೂಜಿಲ್ಯಾಂಡ್
ಎತ್ತರ5 ft 8 in (1.73 m)
ಬ್ಯಾಟಿಂಗ್ಬಲಗೈ ಬ್ಯಾಟ್ಸ್ಮನ್
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರBatsman, Captain
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 248)4 ನವೆಂಬರ್ 2010 v ಭಾರತ
ಕೊನೆಯ ಟೆಸ್ಟ್25 ಮಾರ್ಚ್ 2017 v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 191)10 ಆಗಸ್ಟ್ 2010 v ಭಾರತ
ಕೊನೆಯ ಅಂ. ಏಕದಿನ​6 ಜೂನ್ 2017 v ಇಂಗ್ಲೆಂಡ್
ಅಂ. ಏಕದಿನ​ ಅಂಗಿ ನಂ.22
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2007–ಪ್ರಸ್ತುತNorthern Districts
2011–2012Gloucestershire
2013–2014Yorkshire
2015–ಪ್ರಸ್ತುತSunrisers Hyderabad
2016Yorkshire
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೬೧ ೧೧೩ ೧೨೩ ೧೭೪
ಗಳಿಸಿದ ರನ್ಗಳು ೫,೧೧೬ ೪,೫೪೮ ೯,೫೧೬ ೬,೬೬೯
ಬ್ಯಾಟಿಂಗ್ ಸರಾಸರಿ ೫೧.೧೬ ೪೬.೮೮ ೪೮.೮೦ ೪೫.೬೭
೧೦೦/೫೦ ೧೭/೨೫ ೯/೩೦ ೨೭/೪೮ ೧೩/೪೨
ಉನ್ನತ ಸ್ಕೋರ್ ೨೪೨* ೧೪೫* ೨೮೪* ೧೪೫*
ಎಸೆತಗಳು ೨,೦೨೫ ೧,೨೫೭ ೬,೪೭೪ ೨,೫೪೬
ವಿಕೆಟ್‌ಗಳು ೨೯ ೩೩ ೮೫ ೬೩
ಬೌಲಿಂಗ್ ಸರಾಸರಿ ೩೮.೯೩ ೩೫.೦೩ ೪೨.೭೫ ೩೫.೩೮
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೪/೪೪ ೪/೨೨ ೫/೭೫ ೫/೫೧
ಹಿಡಿತಗಳು/ ಸ್ಟಂಪಿಂಗ್‌ ೫೩/– ೪೫/– ೧೧೪/– ೭೨/–
ಮೂಲ: ESPN Cricinfo, 6 June 2017

ಕೇನ್ ವಿಲಿಯಮ್ಸನ್ (ಜನನ: ೮ ಆಗಸ್ಟ್ ೧೯೯೦) ವೃತ್ತಿಪರ ಕ್ರಿಕೆಟ್ ಆಟಗಾರ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ. ಪ್ರಸ್ತುತ ಯುಗದ ಒರ್ವ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಕರೆಯಲ್ಪಡುವ ವಿಲಿಯಂಸನ್ , ಬಲಗೈ ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕ ಆಫ್ ಸ್ಪಿನ್ ಬೌಲರ್. ಡಿಸೆಂಬರ್ 20,2016 ರಂದು ಇವರು ಟೆಸ್ಟ್ ಕ್ರಿಕೆಟ್ನಲ್ಲಿ 4ನೆಯ ಶ್ರೇಯಾಂಕಿತ ಬ್ಯಾಟ್ಸ್ಮನ್ ಆಗಿದ್ದರು. ನ್ಯೂಜಿಲೆಂಡ್ ದೇಶೀಯ ಕ್ರಿಕೆಟ್ ನಲ್ಲಿ ನಾರ್ತನ್ ಡಿಸ್ಟ್ರಿಕ್ಸ ಪರ ಮತ್ತು ಐಪಿಎಲ್ ನಲ್ಲಿ ಸನ್ರೈಸರ್ಸ ಹೈದರಾಬಾದ್, ಇಂಗ್ಲಿಷ್ ದೇಶೀಯ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಯಾರ್ಕ್ಷೈರ್ ಪರ ಆಡುತ್ತಾರೆ.[೧] 

References[ಬದಲಾಯಿಸಿ]

  1. "ICC Test, ODI and T20 rankings - teams, batsmen and bowlers". BBC.com. Retrieved 30 December 2016.Check date values in: |access-date= (help)