ಕೆ ಪಿ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Incomplete list.png This page or section is incomplete.

ಕೆ. ಪಿ.ಹೆಗಡೆ ಗೊಳುಗೊಡು ಇವರು ಬಡಗು ತಿಟ್ಟು ಯಕ್ಷಗಾನದ ನಾರಣಪ್ಪ ಉಪ್ಪೂರರ ಪರಂಪರೆಯ ಪ್ರಖ್ಯಾತ ಭಾಗವತರಲ್ಲಿ ಒಬ್ಬರು.ನಾರಣಪ್ಪ ಉಪ್ಪೂರರ ಪದ್ಯಗಳನ್ನು ಪ್ರಸಕ್ತ ಕಾಲದಲ್ಲಿ ಪುನರ್ ನೆನಪಿಸುವ ಧಾರೆಶ್ವರರ ಸಾಲಿನಲ್ಲಿ ಸೇರುವ ಭಾಗವತರು. ಈಗ ಮಂದಾರ್ತಿ ಮೆಳದಲ್ಲಿ ಪ್ರಧಾನ ಭಾಗವತರಾಗಿರುವ ಇವರು ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋಟ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದಾರೆ. 9481754082 ಇವರ ಮೊಬಾಯಿಲ್. ಕೋಟ ಹಂಗಾರಕಟ್ಟೆಯ ಭಾಗವತಿಕೆ ತರಬೇತಿ ಕೇಂದ್ರದಲ್ಲಿ ದೀರ್ಘಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನೂರಾರು ಯುವ ಭಾಗವತರಿಗೆ ತರಬೇತಿ ನೀಡಿದ್ದಾರೆ.