ಕೆ.ವೈ. ನಾರಾಯಣ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೆ.ವೈ. ನಾರಾಯಣ ಸ್ವಾಮಿ

ರೈತ ಕುಟುಂಬದಲ್ಲಿ ಜನಿಸಿದ ನಾರಾಯಣ ಸ್ವಾಮಿಯವರ ಸ್ಥಳ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಹೋಬಳಿಯ ಕುಪ್ಪೂರು. ಬೆಂಗಳೂರು ನಾಶ್ಯನಲ್ ಕಾಲೇಜಿನಲ್ಲಿ ಬ.ಎ. ಪದವಿ, ತೌಲನಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಪಿಲ್. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಎಂ.ಎಂ. ಕಲ್ಬುರ್ಗಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದರು.ಕವಿ, ನಾಟಕಗಾರ, ಪುಸ್ತಕ ಆಡೂವ ಗಿಳಿಯೊಂದರಳಿಸಮ್ಮ

ಕಾವ್ಯ[ಬದಲಾಯಿಸಿ]

  • ನೀರ ದೀವಿಗೆ

ಸಂಶೋಧನಾ ಪ್ರಬಂಧ[ಬದಲಾಯಿಸಿ]

  • ಬಾರಮ್ಮ ಭಾಗೀರತಿ
  • ಕೈವಾರ ನಾರೇಯಣ
  • ಬಾಹುಬಲಿ

ನಾಟಕ[ಬದಲಾಯಿಸಿ]

  • ಪಂಪಭಾರತ

ಪಂಪಭಾರತ ನಾಟಕಕ್ಕೆ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಸಂದಿದೆ. ಪ್ರಸ್ತುತ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.