ಕೆ.ವಿ.ರಾಜೇಶ್ವರಿ

ವಿಕಿಪೀಡಿಯ ಇಂದ
Jump to navigation Jump to search

ಕೆ.ವಿ.ರಾಜೇಶ್ವರಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ:

 • ವಂಶೋದ್ಧಾರಕ
 • ಮೊದಲ ಮೆಟ್ಟಿಲು
 • ಮಧೂಲಿಕ
 • ಚಿಗುರಿದ ಕುಡಿ
 • ಪಂಜರದ ಗಿಳಿ
 • ಸೌಂದರ್ಯ
 • ಹಂಸರಾಗ
 • ಹೊಂಬೆಳಕು
 • ಹೊಸ ಬದುಕು
 • ಸೂತ್ರಧಾರ
 • ಹರ್ಷದ ಹೊಂದೇರು
 • ಹೊನ್ನ ಹರಿಗೋಲು
 • ಹಿಮ ಮುಸುಕಿದ ಹೂವು
 • ಮಾನಸವೀಣಾ
 • ಮಧುರ ಗೀತೆ
 • ರಶ್ಮಿ
 • ಪ್ರೇಮದ ಶರತ್ತುಗಳು
 • ಸುಪ್ರೇಮ ಬಂಧನ
 • ಜೋಕರ್ (ಭಾಗ-೧)
 • ಜೋಕರ್ (ಭಾಗ-೨)
 • ಮರಳಿ ಬಂದಿತು ಶ್ರಾವಣ
 • ಸಂಧ್ಯಾ ಕಿರಣ

ಈ ಕಾದಂಬರಿಗಳು ಚಲನಚಿತ್ರವಾಗಿವೆ:

 • ಮಾನಸವೀಣಾ
 • ಮರಳಿ ಬಂದಿತು ಶ್ರಾವಣ