ಕೆ.ಬಿ.ಸುಂದರಂಬಾಳ್

ವಿಕಿಪೀಡಿಯ ಇಂದ
Jump to navigation Jump to search
ಕೆ.ಬಿ.ಸುಂದರಂಬಾಳ್
K.B.Sundarambal.jpeg
ಹುಟ್ಟು(೧೯೦೮-೧೦-೧೧)೧೧ ಅಕ್ಟೋಬರ್ ೧೯೦೮
ಸಾವುಅಕ್ಟೋಬರ್ ೧೫, ೧೯೮೦(1980-10-15) (aged ೭೧)
ಜೀವನ ಸಂಗಾತಿ(ಗಳು)S. G. Kittappa
ಪ್ರಶಸ್ತಿಗಳುಪದ್ಮಶ್ರೀ


ಕೆ.ಬಿ.ಸುಂದರಂಬಾಳ್ (೧೧ ಒಕ್ಟೋಬರ್ ೧೯೦೮-೧೯೮೦)ತಮಿಳುನಾಡಿನ ಹಾಡುಗಾರ್ತಿ,ರಂಗನಟಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ.ಇವರನ್ನು "ಭಾರತದ ರಂಗಭೂಮಿಯ ರಾಣಿ" ಎಂದು ಕರೆಯಲಾಗುತ್ತಿತ್ತು.[೧] ಇವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು ಭಾರತದಲ್ಲಿ ಚಿತ್ರರಂಗದಿಂದ ವಿಧಾನಸಭೆ ಪ್ರವೇಶಿಸಿದ ಪ್ರಥಮ ವ್ಯಕ್ತಿಯಾಗಿದ್ದಾರೆ.[೨] ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]